alex Certify ಹೆಣ್ಣು ಮಕ್ಕಳಿಬ್ಬರನ್ನು ಕಳೆದುಕೊಂಡ ನೋವಿನಲ್ಲಿ ಹೃದಯಸ್ಪರ್ಶಿ ಗೀತೆ ಹಾಡಿದ ಪೌರ ಕಾರ್ಮಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಮಕ್ಕಳಿಬ್ಬರನ್ನು ಕಳೆದುಕೊಂಡ ನೋವಿನಲ್ಲಿ ಹೃದಯಸ್ಪರ್ಶಿ ಗೀತೆ ಹಾಡಿದ ಪೌರ ಕಾರ್ಮಿಕ

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮನುಷ್ಯತ್ವ ಮೆರೆಯುವ ನೂರಾರು ಉದಾಹರಣೆ ಕಂಡಿರುತ್ತೇವೆ, ಕೇಳಿರುತ್ತೇವೆ.

ಇದಕ್ಕೆ ಮತ್ತೊಂದು ಸೇರ್ಪಡೆಯಂತೆ ಗ್ರಾಜುಯೇಷನ್ ಡೇ ಸಂಭ್ರಮದಲ್ಲಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಕುರಿತು ಪೌರ ಕಾರ್ಮಿಕನೊಬ್ಬ ಹಾಡು ಹಾಡಿದ್ದಾನೆ.

ಇಬ್ಬರು ಮಕ್ಕಳು ತಮ್ಮ‌ಮನೆ ಮುಂಭಾಗ ಗ್ರಾಜುಯೇಷನ್ ಡೇ ಸಂಬಂಧ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದುದನ್ನು ಗಮನಿಸಿದ ಪೌರ ಕಾರ್ಮಿಕ ಬ್ರೂಸ್ ತಾನಿದ್ದ ಟ್ರಕ್ ನಿಂದ ಹಾಡು ಹಾಡಿದ್ದಾನೆ.

ಅಪಘಾತದಲ್ಲಿ ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡೆ, ನಿಮ್ಮನ್ನು ನೋಡಿ ಹೆಮ್ಮೆಯಾಗುತ್ತದೆ.‌ ನೀವು ಕಠಿಣ ಪರಿಶ್ರಮಕ್ಕೆ ಸಂದ ಗೌರವ. ನಿಮ್ಮ ಕುಟುಂಬ ಹೆಮ್ಮೆ ಪಡುವಂತೆ ಕಠಿಣ ಪರಿಶ್ರಮಪಟ್ಟು ಕೆಲಸ ಮಾಡಿ ಎಂದು ಹಾರೈಸಿದ್ದಾರೆ. ರೆಕ್ಸ್ ಚಾಪ್ಮನ್ ಈ ಸಂದರ್ಭದ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಸಂಖ್ಯಾತ ಮಂದಿ ಪೌರ ಕಾರ್ಮಿಕನ ನಡೆಯನ್ನು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...