alex Certify ವಿಡಿಯೋ: ಭೂಕಂಪನದ ತೀವ್ರತೆಗೆ ಪುಟಿದ ನೆಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಭೂಕಂಪನದ ತೀವ್ರತೆಗೆ ಪುಟಿದ ನೆಲ

Ground Bounced': Viral Video Shows Terrifying Moment as 6.4 Magnitude Earthquake Hit Croatia
ಕ್ರೋವೆಷ್ಯಾದ ಕೇಂದ್ರ ಭಾಗದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದ್ದು ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಕ್ಕಪಕ್ಕದ ದೇಶಗಳಲ್ಲೂ ಸಹ ಭೂಕಂಪನದ ಅನುಭವವಾಗಿದೆ.

ಕ್ರೋವೇಷ್ಯಾದ ರಾಜಧಾನಿ ಜಾಗ್ರೆಬ್‌ನಲ್ಲಿ ಅನುಭವಕ್ಕೆ ಬಂದ ಕಂಪನವು ದೂರದ ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲೂ ಸಹ ಕೇಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಲೋವೇನಿಯಾ ತನ್ನ ಏಕೈಕ ಪರಮಾಣು ಸ್ಥಾವರವನ್ನು ಮುಚ್ಚಿದೆ.

ಎರಡು ದಿನಗಳ ಒಳಗೆ ಇದೇ ಪ್ರದೇಶದಲ್ಲಿ ಭೂಮಿ ಎರಡು ಬಾರಿ ಕಂಪಿಸಿದೆ. ಸಚಿವರೊಬ್ಬರು ಪರಿಸ್ಥಿತಿ ಬಗ್ಗೆ ವಿವರಿಸುತ್ತಿದ್ದ ವೇಳೆ ಭೂಮಿ ಮತ್ತೊಮ್ಮೆ ಕಂಪಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕಂಪನದ ತೀವ್ರತೆಗೆ ನಿಂತಿದ್ದ ನೆಲ ಅಕ್ಷರಶಃ ಪುಟಿದಂತೆ ಭಾಸವಾಗಿದೆ.

— Igor Šebo (@igorsebo) December 29, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...