alex Certify ಅಜ್ಜಿ ಕೈಲಿ ಸಿಕ್ಕಿಬಿದ್ದ ಪುಟ್ಟ ಬಾಲಕಿ ನಟನೆ ನೋಡಿ ಬೆರಗಾದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜಿ ಕೈಲಿ ಸಿಕ್ಕಿಬಿದ್ದ ಪುಟ್ಟ ಬಾಲಕಿ ನಟನೆ ನೋಡಿ ಬೆರಗಾದ ನೆಟ್ಟಿಗರು…!

ನಿಷ್ಕಲ್ಮಶ ಮನಸ್ಸಿನ ಪುಟ್ಟ ಮಕ್ಕಳು ಏನು ಮಾಡಿದರೂ ಚಂದವೇ. ಅಜ್ಜಿ ಇಟ್ಟ ಕುರುಕಲು ತಿಂಡಿಯನ್ನು ಎಗರಿಸಿಕೊಂಡು ಬಂದು ಸಿಕ್ಕಿಬಿದ್ದ ಪುಟ್ಟ ಬಾಲಕಿ ನಿಂತುಕೊಂಡ ಸ್ಥಿತಿಯಲ್ಲಿ ನಿದ್ದೆ ಮಾಡಿದಂತೆ ನಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ವಿಡಿಯೋ ತುಣುಕೊಂದು ವೈರಲ್ ಆಗಿದೆ.

ಅಮೆರಿಕದ ಕ್ರಿಸ್ಟಿನ್ ವಾಘನ್ ಸೆರೆ ಹಿಡಿದ ಈ ವಿಡಿಯೊದಲ್ಲಿ ಇಪ್ಪತ್ತು ತಿಂಗಳ ಮಗು ಅಮಲಾಳ ಮುಗ್ಧತೆ ನೆಟ್ಟಿಗರನ್ನು ಖುಷಿಪಡಿಸಿದೆ.

ಕುರುಕುಲ ತಿಂಡಿಯ ಪ್ಯಾಕೆಟ್ ಹಿಡಿದ ಅಮಲಾಳನ್ನು ಅಜ್ಜಿ ಕೂಗಿ ಕರೆಯುತ್ತಿದ್ದಂತೆ ಆಕೆ ನಿಂತಲ್ಲೇ ಕಣ್ಣುಮುಚ್ಚಿಕೊಂಡು ಬಿಡುತ್ತಾಳೆ. ತಾನು ನಿದ್ರಿಸುತ್ತಿದ್ದೇನೆ, ತನಗೇನು ತಿಳಿಯದು ಎಂಬಂತೆ ನಟಿಸುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

Did she just act like she's sleeping when i caught her getting snack??? ??‍♀️??????

Posted by Chris J. Vaughn on Saturday, June 20, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...