alex Certify ಭಾವಪರವಶರನ್ನಾಗಿಸುತ್ತೆ ಅಪ್ಪ – ಮಗಳ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಪರವಶರನ್ನಾಗಿಸುತ್ತೆ ಅಪ್ಪ – ಮಗಳ ಹೃದಯಸ್ಪರ್ಶಿ ವಿಡಿಯೋ

ಮಗಳ ಹುಟ್ಟುಹಬ್ಬಕ್ಕೆಂದು ಆಕೆಯ ಆಸೆಯಂತೆ ಬೈಸಿಕಲ್‌ನಲ್ಲಿ 71 ದಿನಗಳ ಮಟ್ಟಿಗೆ ಚೀನಾದ ಉದ್ದಗಲಕ್ಕೂ ಟ್ರಿಪ್ ಕರೆದುಕೊಂಡು ಹೋದ ಅಪ್ಪನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಂಗಲ್ ಪೇರೆಂಟ್ ಆಗಿರುವ ಟೋಬು ಹವೋಬೇಯ್‌ ತಮ್ಮ ಮಗಳನ್ನು ಕೂರಿಸಿಕೊಂಡು 4000 ಕಿಮೀ ಸೈಕ್ಲಿಂಗ್ ಮಾಡಿ, ಟಿಬೆಟ್‌ನ ಲಾಸಾ ಸೇರಿದಂತೆ ದಕ್ಷಿಣ ಚೀನಾದ ಬಹುತೇಕ ಪ್ರದೇಶವನ್ನು ಸುತ್ತಿ ಬಂದಿದ್ದಾರೆ. ಬೈಸಿಕಲ್‌ನ ಪುಟ್ಟ ಕ್ಯಾರಿಯರ್ ಮೇಲೆ ಮಗಳು ಕುಳಿತುಕೊಂಡರೆ, ಅದನ್ನು ಚಾಲನೆ ಮಾಡಿಕೊಂಡು ಟೋಬು ಪ್ರದಕ್ಷಿಣೆ ಮಾಡಿದ್ದಾರೆ.

ಅಪ್ಪ-ಮಗಳ ಈ ಹೃದಯಸ್ಪರ್ಶಿ ವಿಡಿಯೋಗೆ 52,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...