alex Certify ಶ್ವೇತಭವನದ ಬೇಲಿಯನ್ನು ಕಲಾಗೋಡೆ ಮಾಡಿಕೊಂಡ ಪ್ರತಿಭಟನಾಕಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವೇತಭವನದ ಬೇಲಿಯನ್ನು ಕಲಾಗೋಡೆ ಮಾಡಿಕೊಂಡ ಪ್ರತಿಭಟನಾಕಾರರು

Floyd Protesters Turn Fence Erected by Trump around White House into a Wall  of Resistance Art

ಅಮೆರಿಕದಲ್ಲಿ ಭುಗಿಲೆದ್ದಿರುವ ‘Black Lives Matter’ ಪ್ರತಿಭಟನೆಗಳು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ದಿನಕ್ಕೊಂದು ದಿಕ್ಕು ಪಡೆಯುತ್ತಿದ್ದು, ದೇಶಾದ್ಯಂತ ಅಲ್ಲಲ್ಲಿ ಸದ್ದು ಮಾಡುತ್ತಿವೆ.

ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಶ್ವೇತಭವನದ ಸುತ್ತ ಇರುವ ಬೇಲಿಯೊಂದನ್ನು ಪ್ರತಿಭಟನಾಕಾರರು ಕಲಾಕೃತಿಗಳನ್ನು ಅಂಟಿಸುವ ಗೋಡೆಯನ್ನಾಗಿ ಮಾಡಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇಲೆ ಈ ತಂತಿ ಬೇಲಿಯನ್ನು ಹಾಕಲಾಗಿತ್ತು.

ಈ ಬೇಲಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಮಾಧ್ಯಮಗಳು ಸಹ ತಂತಮ್ಮ ಚಾನೆಲ್ಲುಗಳಲ್ಲಿ ಸ್ಪೆಷಲ್ ಎಪಿಸೋಡ್‌ಗಳನ್ನು ಮಾಡಿಕೊಂಡು ಬಿತ್ತರಿಸುತ್ತಾ ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...