alex Certify ವಿವಾದಕ್ಕೆ ಕಾರಣವಾಯ್ತು ಬರೋಬ್ಬರಿ 395 ಕೆಜಿ ತೂಕದ ಶಾರ್ಕ್​ ಬೇಟೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದಕ್ಕೆ ಕಾರಣವಾಯ್ತು ಬರೋಬ್ಬರಿ 395 ಕೆಜಿ ತೂಕದ ಶಾರ್ಕ್​ ಬೇಟೆ..!

ಸಿಡ್ನಿಯ ಮೀನುಗಾರರ ಗುಂಪೊಂದು ಬೋಟ್​ನಲ್ಲಿ ಸಾಗುವ ವೇಳೆ ಬರೋಬ್ಬರಿ 395 ಕೆಜಿ ತೂಕದ ಟೈಗರ್​ ಶಾರ್ಕ್​ನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ.

ಆದರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರಬಿಂದುವಾಗಿ ಬದಲಾಗಿದ್ದು ಅನೇಕರು ಈ ಮೀನುಗಾರರ ಗುಂಪನ್ನ ಮೂರ್ಖರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ನೋಗೆ ಬರ್ತಿದ್ದ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್: ಆದರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ

ಬೃಹತ್​ ಗಾತ್ರದ ಮೀನನ್ನ ಬೋಟ್​ನಲ್ಲಿ ಹಾಕಿಕೊಳ್ಳಲು ಮೀನುಗಾರರ ತಂಡ ಹೆಣಗಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಮೀನು ಅದರ ಲೋಕದಲ್ಲಿ ಆರಾಮಾಗಿ ಈಜಾಡುತ್ತಿತ್ತು. ನಿಮ್ಮ ಮೋಜಿಗಾಗಿ ಈ ಕೃತ್ಯ ಎಸಗುವ ಅವಶ್ಯಕತೆ ಇತ್ತೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...