alex Certify ಲವ್ವರ್‌ ಹುಡುಕಲು ರೆಸ್ಯೂಮ್ ಸಿದ್ಧಪಡಿಸಿದ ವೈದ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್ವರ್‌ ಹುಡುಕಲು ರೆಸ್ಯೂಮ್ ಸಿದ್ಧಪಡಿಸಿದ ವೈದ್ಯ…!

ಇತ್ತೀಚೆಗೆ ಡೇಟಿಂಗ್ ಸಂಗಾತಿಗಳನ್ನು ಹುಡುಕಲು ಸಾಕಷ್ಟು ಜಾಲತಾಣಗಳು ಬಂದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಡೇಟಿಂಗ್ ಪಾರ್ಟ್‌ನರ್‌ ಹುಡುಕಲೆಂದೇ ಪ್ರತ್ಯೇಕ ರೆಸ್ಯೂಮ್ ಗಳನ್ನು ಸಜ್ಜುಗೊಳಿಸುವುದನ್ನು ಕೇಳಿದ್ದೀರಾ?

ಮಲೇಷ್ಯಾದ ವೈದ್ಯ ಡಾ. ಮುಹಮ್ಮದ್ ನಕೀಬ್‌ ಹೀಗೊಂದು ಕಾನ್ಸೆಪ್ಟ್‌ನೊಂದಿಗೆ ಬಂದಿದ್ದಾರೆ. ತನ್ನ ಜೀವನಕ್ಕೊಬ್ಬಳು ಲೇಡಿ ಲವ್‌ ಬೇಕೆಂದು ಕೋರಿರುವ ನಕೀಬ್, ‘Why you should date me?’ ಎಂಬ ಟೈಟಲ್ ಇರುವ ರೆಸ್ಯೂಮೆಯೊಂದರಲ್ಲಿ ತಮ್ಮ ವಿವರಗಳನ್ನು ನಮೂದಿಸಿ, ತಮ್ಮ ಆಸಕ್ತಿಗಳು ಹಾಗೂ ಇತರ ವೈಯಕ್ತಿಕ ವಿಷಯಗಳ ಪರಿಚಯ ಕೊಟ್ಟಿದ್ದಾರೆ.

ತನ್ನ ಆಸಕ್ತಿಗಳ ಬಗ್ಗೆ ಒಂದು ಪೈ ಚಾರ್ಟ್ ಮಾಡಿರುವ ನಕೀಬ್, ಮೆಮೆಗಳನ್ನು ಶೇರ್‌ ಮಾಡುವುದು, ಕೇಕ್‌ಗಳ ಮೇಲಿನ ಪ್ರೀತಿ, ಮಲಗುವುದು ಸೇರಿದಂತೆ ತನ್ನ ದಿನನಿತ್ಯದ ಬದುಕಿನ ಎಷ್ಟೆಷ್ಟು ಅವಧಿಯನ್ನು ಯಾವೆಲ್ಲಾ ಕೆಲಸಕ್ಕೆ ಮುಡಿಪಾಗಿಟ್ಟಾರೆ ಎಂದು ತುಂಬಾ ಚೆನ್ನಾಗಿ ವಿವರಿಸಿದ್ದಾರೆ.

dating ppt

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...