alex Certify ನಿರಾಶ್ರಿತರ ಪಾಲಿನ ಸೂಪರ್‌ ಹೀರೋ ಈ ಬ್ಯಾಟ್‌ಮನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಾಶ್ರಿತರ ಪಾಲಿನ ಸೂಪರ್‌ ಹೀರೋ ಈ ಬ್ಯಾಟ್‌ಮನ್

Real Superhero Disguised As Batman Feeds The Poor In Chile In ...

ಅತ್ಯಂತ ಜನಪ್ರಿಯ ಸೂಪರ್‌ ಹೀರೋಗಳಲ್ಲಿ ಒಬ್ಬನಾದ ಬ್ಯಾಟ್‌ಮನ್‌ಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ಅವತಾರಧಾರಿಯೊಬ್ಬರು ಸ್ಯಾಂಟಿಯಾಗೋದ ಬೀದಿಗಳಲ್ಲಿ ಅಡ್ಡಾಡುತ್ತಾ ನಿರಾಶ್ರಿತರಿಗೆ ಅನ್ನಾಹಾರ ಪೂರೈಸುತ್ತಿದ್ದಾರೆ.

ಕೊರೊನಾ ವೈರಸ್‌ ಮಾಸ್ಕ್‌ ಹಾಕಿಕೊಂಡಿರುವ ಈ ಬ್ಯಾಟ್‌ಮನ್, ರಾಜಧಾನಿ ನಗರಿಯಲ್ಲಿರುವ ಡಝನ್‌ಗಟ್ಟಲೇ ಮಂದಿಗೆ ಬಿಸಿಯೂಟವನ್ನು ವಿತರಿಸುತ್ತಾ ಬಂದಿದ್ದಾರೆ.

“ನಿಮ್ಮ ಸುತ್ತಲೂ ಗಮನಿಸುತ್ತಲೇ ಇರಿ, ಅಗತ್ಯವಿದ್ದವರಿಗೆ ನಿಮ್ಮ ಸ್ವಲ್ಪ ಸಮಯ, ಆಹಾರ, ಆಶ್ರಯ ಹಾಗೂ ಮೆಚ್ಚುಗೆಯ ಮಾತುಗಳನ್ನು ನೀಡಲು ಯತ್ನಿಸಿ” ಎಂದು ಹೆಸರು ಹೇಳಲಿಚ್ಛಿಸದ ಈ ಅನಾಮಧೇಯ ವ್ಯಕ್ತಿ ಹೇಳಿದ್ದಾರೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಅತ್ಯಂತ ಕೆಟ್ಟ ಹೊಡೆತ ತಿಂದಿರುವ ದೇಶಗಳಲ್ಲಿ ಚಿಲಿ ಸಹ ಒಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...