alex Certify ಮುಖ್ಯರಸ್ತೆಯಲ್ಲಿ ಸಂಭವಿಸಿದ ಅನಿರೀಕ್ಷಿತ ಘಟನೆ ಕಂಡು ದಂಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ್ಯರಸ್ತೆಯಲ್ಲಿ ಸಂಭವಿಸಿದ ಅನಿರೀಕ್ಷಿತ ಘಟನೆ ಕಂಡು ದಂಗಾದ ಜನ

Cowid Herd Immunity?': Bizarre Video of 85 Cows Running on England Street Sparks Jokes on Twitter

ಬ್ರಿಟನ್‌ನ ಸೋಮರ್ಸೆಟ್‌ನ ಬೀದಿಯೊಂದರಲ್ಲಿ ಜಾನುವಾರುಗಳು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದೆ.

ಇಲ್ಲಿನ ಚಾರ್ಡ್ ಟೌನ್‌ ಕೇಂದ್ರದ ಬಳಿ ಇರುವ ಫೀನಿಕ್ಸ್‌ ಹೊಟೇಲ್‌ ಬಳಿ ಸುಮಾರು 85 ಹಸುಗಳು ಒಮ್ಮೆಲೇ ಓಡುತ್ತಿರುವುದನ್ನು ಡೇಲಿ ಮೇಲ್‌ನಲ್ಲಿ ವರದಿ ಮಾಡಲಾಗಿದೆ. ಹೊಟೇಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾದ ವಿಡಿಯೋದಲ್ಲಿ ಹಸುಗಳು ರಸ್ತೆ ಮೇಲೆ ಓಡುತ್ತಿರುವುದನ್ನು ನೋಡಬಹುದಾಗಿದೆ.

ಈ ಓಟದ ಬಗ್ಗೆ ಪೊಲೀಸರಿಗೆ ಸಾರ್ವಜನಿಕರು ಅಲರ್ಟ್ ಮಾಡಿದ ಕೂಡಲೇ ಅನೇಕ ರಸ್ತೆಗಳನ್ನು ಬ್ಲಾಕ್ ಮಾಡಲಾಗಿತ್ತು. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ವರದಿಯಾಗಿಲ್ಲ. ಹಸುಗಳು ಎಲ್ಲಿಂದ ಬಂದವು ಎಂಬುದು ತಿಳಿದುಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...