alex Certify ನಗು ಉಕ್ಕಿಸುತ್ತೆ ಆಮೆಯ ಈ ಫೋಟೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ಉಕ್ಕಿಸುತ್ತೆ ಆಮೆಯ ಈ ಫೋಟೋ….!

ಕಾಮಿಡಿ ವೈಲ್ಡ್​ ಲೈಫ್​ ಫೋಟೋಗ್ರಫಿ ಸ್ಪರ್ಧೆಯ ವಿಜೇತರ ಪಟ್ಟಿ ಘೋಷಣೆಯಾಗಿದೆ. ಸ್ಪರ್ಧೆಯ ಮೊದಲ ಸ್ಥಾನ ಆಮೆ ಫೋಟೋಗೆ ದೊರಕಿದೆ. ಆಸ್ಟ್ರೇಲಿಯಾದ ಮಾರ್ಕ್​ ಫಿಟ್ಜ್​​ಪ್ಯಾಟ್ರಿಕ್​ ಎಂಬವರು ಸಮುದ್ರದಲ್ಲಿದ್ದ ಈ ಆಮೆಯ ಫೋಟೋವನ್ನ ಸೆರೆಹಿಡಿದಿದ್ದಾರೆ.

ತುಂಬಾ ಗಂಭೀರವಾಗಿ ಕ್ಯಾಮರಾ ನೋಡ್ತಿರೋ ಆಮೆಯ ಈ ಫೋಟೋ ನೋಡಿದ್ರೆ ನಗು ಬರೋದು ಗ್ಯಾರಂಟಿ.

ರಾಕೋನ್​ ಪ್ರಾಣಿಯ ಫೋಟೋ ಸೆರೆ ಹಿಡಿದ ಚಾರ್ಲೆಡೇವಿಡ್​ ಸನ್​ ಕೂಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಚಿತ್ರದಲ್ಲಿ ರಾಕೋನ್​ ನ ಕಾಲುಗಳಷ್ಟೇ ಕಾಣುತ್ತಿದೆ . ಇನ್ನೇನು ಏಳುವ ಸಮಯವಾಯ್ತು ಅಂತಾ ಈ ಚಿತ್ರಕ್ಕೆ ಕ್ಯಾಪ್ಶನ್​ ಕೊಡಲಾಗಿದೆ.

ಟಿಮ್​ ಹರ್ನ್ ಎಂಬವರು ಹೈಡ್​ & ಸಿಕ್​ ಎಂಬ ಶೀರ್ಷಿಕೆಯಡಿಯಲ್ಲಿ ಮಿಡತೆ ಜಾತಿಯ ಕೀಟದ ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದಾರೆ. ರೊನಾಲ್ಡ್​ ಕ್ರ್ಯಾನಿಡ್ಜ್​ ಎಂಬವರು ಹಾಡುತ್ತಿರುವ ಅಳಿಲಿನ ಫೋಟೋ ಸೆರೆಹಿಡಿದು ಕಾಮಿಡಿ ಅವಾರ್ಡ್ ಪಡೆದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...