alex Certify ಕೊರೊನಾದಿಂದಾದ ಸಾವುಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ವರದಿಗಾರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದಾದ ಸಾವುಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ವರದಿಗಾರ್ತಿ

ಲಾಸ್​ ಏಂಜಲೀಸ್​ನಾದ್ಯಂತ ಕೋವಿಡ್​ 19 ಸಾವುಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದ ಸಿಎನ್​ಎನ್​ ವರದಿಗಾರ್ತಿ ಭಾವುಕರಾಗಿದ್ದಾರೆ. ನೇರ ಸಂದರ್ಶನದಲ್ಲೇ ವರದಿಗಾರ್ತಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿಎನ್​ಎನ್​ ವರದಿಗಾರ್ತಿ ಸಾರಾ ಸಿಡ್ನರ್​ ಲಾಸ್​ ಏಂಜಲೀಸ್​​ನಲ್ಲಿ ಜನವರಿ 12ರಂದು ಕೋವಿಡ್ 19ನಿಂದ ತಾಯಿ ಹಾಗೂ ಮಲತಂದೆಯ ಕಳೆದುಕೊಂಡ ಕುಟುಂಬದ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಭಾವುಕರಾಗಿದ್ದಾರೆ.

ಇದು ನಾನು ಇದ್ದ 10ನೇ ಆಸ್ಪತ್ರೆ ಎಂದು ಹೇಳಿದ ಸಿಡ್ನರ್​ ಅಳಲು ಆರಂಭಿಸಿದ್ರು. ಬಳಿಕ ಅವರು ನಿರೂಪಕಿ ಅಲಿಸಿನ್​ ಕ್ಯಾಮರೋಟಾ ಬಳಿ ಕ್ಷಮೆ ಯಾಚಿಸಿದ್ರು. ಇಂತಹ ಘಟನೆಗಳ ಬಳಿಕ ಆ ಕುಟುಂಬ ಹೇಗೆ ಬದುಕುತ್ತದೆ ಎಂದು ಹೇಳಿಕೊಂಡು ವರದಿಗಾರ್ತಿ ಅಳುತ್ತಿದ್ದ ರೀತಿ ಕಂಡು ನೆಟ್ಟಿಗರ ಕಣ್ಣಾಲಿಗಳೂ ಒದ್ದೆಯಾಗಿವೆ.

— Faith Abubéy (@ReporterFaith) January 12, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...