alex Certify ವ್ಯಕ್ತಿ ಗುದದ್ವಾರದಿಂದ ಬಿಯರ್ ಬಾಟಲ್ ಚೂರನ್ನು ಹೊರತೆಗೆದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿ ಗುದದ್ವಾರದಿಂದ ಬಿಯರ್ ಬಾಟಲ್ ಚೂರನ್ನು ಹೊರತೆಗೆದ ವೈದ್ಯರು

Chinese Man Undergoes Surgery to Remove 6-cm Beer Glass Stuck in Rectum

ಚೀನಾದ ವ್ಯಕ್ತಿಯೊಬ್ಬನ ಗುದದ್ವಾರದಲ್ಲಿ ಬೀರ್‌ ಬಾಟಲಿಯ ಚೂರೊಂದು ಸೇರಿಕೊಂಡಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ. 53 ವರ್ಷದ ಮಿ. ಹುವಾಂಗ್‌ ಇಲ್ಲಿನ ಚೀನಾ ಲೂ ಹೆಸರಿನ ಊರಿನ ಆಸ್ಪತ್ರೆಯೊಂದರಲ್ಲಿ ಈ ಗಾಜಿನ ಚೂರನ್ನು ಹೊರ ತೆಗೆಸಿಕೊಂಡಿದ್ದಾರೆ.

ಈತನ ಗುದದ್ವಾರದ ಎಕ್ಸ್‌ರೇ ತೆಗೆದು ನೋಡಿದಾಗ, ಅಲ್ಲಿ 6 ಸೆಂಮೀ ಉದ್ದ ಹಾಗೂ 5.6 ಸೆಂಮೀ ವ್ಯಾಸದ ಗಾಜಿನ ಚೂರೊಂದು ಸೇರಿಕೊಂಡಿರುವುದು ಕಂಡುಬಂದಿದೆ.

ಇದೇ ರೀತಿ ಮತ್ತೊಂದು ಘಟನೆಯಲ್ಲಿ, 60 ವರ್ಷದ ಪುರುಷನ ಗುದದ್ವಾರದಿಂದ ಏಳು ಇಂಚಿನ ಗಾಜಿನ ಬಾಟಲಿಯನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯಲಾಗಿತ್ತು. ಬುಡದಲ್ಲಿ ಉಂಟಾದ ಕೆರೆತವೊಂದನ್ನು ನಿವಾರಿಸಿಕೊಳ್ಳಲು ಗಾಜನ್ನು ಬಳಸಿ ಕೆರೆದುಕೊಳ್ಳುತ್ತಿದ್ದ ವೇಳೆ ಹೀಗೆ ಆಗಿಬಿಟ್ಟಿದೆ ಎಂದು ಆತ ನಂತರದಲ್ಲಿ ಹೇಳಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...