alex Certify ಜನ್ಮದಾಖಲೆಯಲ್ಲಿ ತಾಯಿ ಹೆಸರು ತೆಗೆಯಲು ಹೋದ ತೃತೀಯ ಲಿಂಗಿಯ ಅರ್ಜಿ ನಿರಾಕರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಾಖಲೆಯಲ್ಲಿ ತಾಯಿ ಹೆಸರು ತೆಗೆಯಲು ಹೋದ ತೃತೀಯ ಲಿಂಗಿಯ ಅರ್ಜಿ ನಿರಾಕರಣೆ

ತನ್ನ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾಯಿಯ ಜಾಗದಲ್ಲಿ ತಂದೆಯ ಹೆಸರನ್ನ ನಮೂದಿಸಲು ಕೋರಿದ್ದ ಬ್ರಿಟಿಷ್​ ತೃತೀಯ ಲಿಂಗಿಯ ಕೋರಿಕೆಯನ್ನ ಅಲ್ಲಿನ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.

ಫ್ರೆಡ್ಡಿ ಮೆಕ್​ಕಾನ್ನೆಲ್​ 22 ವರ್ಷ ವಯಸ್ಸಿನವನಾಗಿದ್ದಾಗ ಅವರ ಪಾಸ್​ಪೋರ್ಟ್​​ ಹಾಗೂ ಆರೋಗ್ಯ ದಾಖಲೆಗಳಲ್ಲಿ ಪುರುಷ ಎಂದು ಲಿಂಗವನ್ನ ಬದಲಾಯಿಸಿಕೊಂಡಿದ್ದರು.

ಕೆಳ ನ್ಯಾಯಾಲಯದ ವಿರುದ್ಧ ತೀರ್ಪನ್ನ ನೀಡಲು ನಿರಾಕರಿಸಿದ ಬ್ರಿಟನ್​ ಸರ್ವೋಚ್ಚ ನ್ಯಾಯಾಲಯ ಪ್ರತಿ ಮಗು ತಾಯಿಯನ್ನ ಹೊಂದಿರಬೇಕು ಹಾಗೂ ತಾಯಿ ಯಾರೆಂದು ತಿಳಿಯಲು ಮಗುವಿಗೆ ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಈ ಅರ್ಜಿಯು ಕಾನೂನಿನ ಯೋಗ್ಯವಾದ ಅಂಶವನ್ನ ಹೊಂದಿಲ್ಲ ಎಂದು ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...