alex Certify ನಿಮ್ಮನ್ನು ಅಚ್ಚರಿಗೀಡು ಮಾಡುತ್ತೆ ಪೊರಕೆ ಮಾದರಿಯ ಈ ಬೈಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಅಚ್ಚರಿಗೀಡು ಮಾಡುತ್ತೆ ಪೊರಕೆ ಮಾದರಿಯ ಈ ಬೈಕ್​..!

ಬ್ರೆಜಿಲ್​​ನ ಮುಖ್ಯ ನಗರಗಳಲ್ಲಿ ಉಂಟಾಗುವ ಟ್ರಾಫಿಕ್​ನಿಂದ ಬಚಾವಾಗಲು ವಿನಿಷಿಯಸ್​ ಸಾಂಟ್ಕಸ್​ ಹಾಗೂ ಅಲೆಸಾಂಡ್ರೋ ರುಸ್ಸೋ ಎಂಬವರು ಪೊರಕೆ ಬೈಕ್​ನ್ನ ಕಂಡುಹಿಡಿದಿದ್ದು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹ್ಯಾರಿ ಪಾಟರ್​​ ಸೀರಿಸ್​ನಿಂದ ಸ್ಪೂರ್ತಿ ಪಡೆದು ನಿರ್ಮಿಸಲಾದ ಈ ಬೈಕ್​ನಲ್ಲಿ ಎರಡು ವೀಲ್​ ಹಾಗೂ ಆಸನಕ್ಕೆ ಪೊರಕೆಯನ್ನ ಹಾಕಲಾಗಿದೆ.

ಸಾಮಾನ್ಯ ಬೈಕ್​ನ್ನ ಚಾಲನೆ ಮಾಡಲು ಬರುವವರು ಸ್ವಲ್ಪ ತರಬೇತಿ ಪಡೆದ ನಂತರ ಈ ಬೈಕ್​ನ ಆರಾಮಾಗಿ ಬಿಡಬಹುದಾಗಿದೆ.

ಇದು ಪ್ರತಿ ಗಂಟೆಗೆ 60 ಕಿಮೀ ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್​ನ ಬೆಲೆ 740 ಡಾಲರ್​ ಅಂತಾ ಬೈಕ್​​ ತಯಾರಕರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...