alex Certify ನಗು ಮೂಡಿಸುತ್ತೆ ಪುಟ್ಟ ಹುಡುಗನ ತುಂಟತನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ಮೂಡಿಸುತ್ತೆ ಪುಟ್ಟ ಹುಡುಗನ ತುಂಟತನ…!

ಸುದ್ದಿವಾಹಿನಿಯೊಂದಕ್ಕೆ ಹವಾಮಾನ ವರದಿ ನೀಡುತ್ತಿದ್ದ ಪತ್ರಕರ್ತೆ ಇರುವ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿರುವ ಬಾಲಕನೊಬ್ಬನ ಮಹಾನ್‌ ತುಂಟತನವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

BBC ವರದಿಗಾರ್ತಿ ಜೆನ್ ಬಾರ್ಟ್ರಮ್ ಹವಾಮಾನ ವರದಿಯನ್ನು ಪ್ರಸ್ತುತಪಡಿಸುತ್ತಿದ್ದ ಸಂದರ್ಭದಲ್ಲಿ, ವಿಡಿಯೋ ರೆಕಾರ್ಡಿಂಗ್‌ನ ಹಿನ್ನೆಲೆಯಲ್ಲಿ ಕಾಣಿಸಿಕೊಂಡಿರುವ ಈ ತುಂಟ ಹುಡುಗ ಒಂದಷ್ಟು ಡ್ಯಾನ್ಸ್ ಸ್ಟೆಪ್‌ಗಳನ್ನು ಮಾಡಿ, ಇಡೀ ಕಾರ್ಯಕ್ರಮದ ಗಮನವನ್ನು ತನ್ನೆಡೆಗೆ ಸೆಳೆದಿದ್ದಾನೆ.

ತನ್ನ ಟೀ ಶರ್ಟ್ ‌ಅನ್ನು ಮೇಲೆ ಕೆಳಗೆ ಮಾಡಿಕೊಂಡು ಕುಣಿದ ಬಳಿಕ, ಹಿಂದಕ್ಕೆ ತಿರುಗಿ ಇನ್ನಷ್ಟು ಫನ್ನಿ ಸ್ಟೆಪ್‌ಗಳನ್ನು ಹಾಕಿ ಅಲ್ಲಿಂದ ಓಡಿ ಹೋಗುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...