alex Certify ಅನಕೊಂಡಾ‌ ಹಿಡಿದ ಕರಿ ಚಿರತೆ – ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಕೊಂಡಾ‌ ಹಿಡಿದ ಕರಿ ಚಿರತೆ – ವಿಡಿಯೋ

ಬ್ರ್ಯಾಸಿಲೇರಿಯಾ: ಅನಕೊಂಡಾ ಹೆಸರೇ ಆತಂಕ ಹುಟ್ಟಿಸುವಂತಿರುತ್ತದೆ. ದೊಡ್ಡ ಹಾವನ್ನು ಕರಿಚಿರತೆ‌ ಹಿಡಿದೆಳೆದು ನೀರಿನಿಂದ ಹೊರ ತರುವ ವಿಡಿಯೋವೊಂದು ಜಾಲತಾಣದಲ್ಲಿ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ.

ಬ್ರೆಜಿಲ್ ದೇಶದ ಬ್ರ್ಯಾಸಿಲೇರಿಯಾ ಎಂಬ ಪ್ರಾಂತದಲ್ಲಿ ಈ ಘಟನೆ ನಡೆದಿದ್ದು, ಬಯೊಡೈವರ್ಸಿಡೆಡ್ ಬ್ರಾಸಿಲೇರಿಯಾ ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಆಗಿದೆ.

ಈ ವಿಡಿಯೋ 2013 ರಿಂದಲೂ ಹರಿದಾಡುತ್ತಿದೆ. ಮೂಲತಃ ಯೂ ಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಆಗಿತ್ತು. ಜೌಗು ಪ್ರದೇಶದಲ್ಲಿ ಅನಕೊಂಡಾ ಚಿರತೆಯ ಮುಖಕ್ಕೆ ಸುರುಳಿ ಸುತ್ತಿ ಅದನ್ನು ನಿಯಂತ್ರಿಸಲು ಯತ್ನಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...