alex Certify ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಮುಂದಿನ ವರ್ಷದಿಂದ ಹೊಸ ನಿಯಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಮುಂದಿನ ವರ್ಷದಿಂದ ಹೊಸ ನಿಯಮ..!

ಅಂತಾರಾಷ್ಟ್ರೀಯ ವಿಮಾನ ಪ್ರಯಾಣವು ಮುಂದಿನ ವರ್ಷ ಪ್ರಯಾಣಿಕರಿಗೆ ಹೊಸ ನಿಯಮಗಳನ್ನ ವಿಧಿಸುವ ಸಾಧ್ಯತೆ ಇದೆ. ವಿಮಾನದ ಮೂಲಕ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರು ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಂಡಿರಬೇಕು ಎಂಬ ನಿಯಮವನ್ನ ವಿಧಿಸುವ ಸಾಧ್ಯತೆ ಇದೆ.

ಕೊರೊನಾ ವೈರಸ್​ ಲಸಿಕೆ ಒಮ್ಮೆ ಜನರ ಬಳಕೆಗೆ ಮುಕ್ತವಾದರೆ ಆಸ್ಟ್ರೇಲಿಯಾದಿಂದ ಪ್ರಯಾಣ ಬೆಳೆಸುವವರು ಹಾಗೂ ಬಂದಿಳಿಯುವವರಿಗೆ ಲಸಿಕೆ ಬಳಕೆ ಕಡ್ಡಾಯವಾಗಿರಲಿದೆ ಅಂತಾ ವಿಮಾನಯಾನ ಮುಖ್ಯಸ್ಥರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವ ಪ್ರಯಾಣಿಕರಿಗೆ ವಿಮಾನಯಾನದ ನಿಯಮ ಹಾಗೂ ಷರತ್ತುಗಳಲ್ಲಿ ಕೆಲ ಬದಲಾವಣೆ ತರಲಿದ್ದೇವೆ. ಏರ್​ಕ್ರಾಫ್ಟ್​ ಮಾಡುವ ವೇಳೆ ಅವರು ಕೊರೊನಾ ಲಸಿಕೆ ಪಡೆದಿದ್ದಾರಾ ಸೇರಿದಂತೆ ಇನ್ನೂ ಹಲವು ಹೊಸ ನಿಯಮಗಳನ್ನ ರೂಪಿಸಲಿದ್ದೇವೆ ಅಂತಾ ಆಸ್ಟ್ರೇಲಿಯಾದ ಕ್ವಾಂಟಾಸ್​ ವಿಮಾನಯಾನ ಮುಖ್ಯಸ್ಥ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...