alex Certify ಬೆರಗಾಗಿಸುತ್ತೆ ಈ ಯುವಕನ ಕಸರತ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಈ ಯುವಕನ ಕಸರತ್ತು…!

ವ್ಯಾಯಾಮ ಮಾಡಿದರೆ ದೇಹ ಸದೃಢವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡುವ ಈ ದೇಹ ಕಸರತ್ತು ನೋಡಿದರೆ ನೀವು ಖಂಡಿತವಾಗಿಯೂ ಬೆರಗಾಗುತ್ತಿರಿ.

ಗಿರ್ರನೆ ತಿರುಗುತ್ತ ನೆಲದ ಮೇಲೆ ತನ್ನ ಕಸರತ್ತು ತೋರಿಸುವ ಇವನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಅಂಗೈ ಸಹಾಯದಿಂದ ಇಡೀ ದೇಹವನ್ನು ದಂಡಿಸುವ ಇವನ ಕಸರತ್ತು ನೋಡಿದ್ರೆ ಅರೆ ಹೀಗೂ ಮಾಡಬಹುದಾ…? ಎಂದು ಮೂಗಿನ ಮೇಲೆ ಬೆರಳು ಇರಿಸುತ್ತೀರಿ.

Simple Exercise

Posted by ತರ್ಲೆ ಪುಟ್ಟ Tarle Putta on Saturday, June 20, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...