alex Certify ಗಾಯಗೊಂಡ ಹಸುವನ್ನು ಏರ್ ‌ಲಿಫ್ಟ್‌ ಮಾಡಿದ ರೈತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಗೊಂಡ ಹಸುವನ್ನು ಏರ್ ‌ಲಿಫ್ಟ್‌ ಮಾಡಿದ ರೈತ

ನಡೆಯಲು ಆಗದೇ ಪರದಾಡುತ್ತಿದ್ದ ಹಸುವೊಂದಕ್ಕೆ ಚಿಕಿತ್ಸೆ ಕೊಡಿಸಲು ಸ್ವಿಝರ್ಲೆಂಡ್‌ನ ರೈತರೊಬ್ಬರು ಗೋವನ್ನು ಏರ್‌ ಲಿಫ್ಟ್‌ ಮಾಡಿದ್ದಾರೆ.

ಸ್ವಿಸ್ ನ ಆಲ್ಪ್ಸ್‌ ಪರ್ವತಗಳಲ್ಲಿರುವ ಪ್ರದೇಶವೊಂದರಿಂದ ಈ ಹಸುವನ್ನು ಹೀಗೆ ಏರ್‌ ಲಿಫ್ಟ್‌ ಮಾಡಲಾಗಿದೆ.

ಹಸುವಿನ ಮೇಲೆ ರೈತನ ಈ ಕಾಳಜಿ ಬಗ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನೊಮ್ಮೆ ನೀವೂ ನೋಡಿ ಕಣ್ತುಂಬಿಕೊಳ್ಳಿ.

— ABC News (@ABC) August 19, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...