alex Certify ಅತ್ಯಾಚಾರ ಆರೋಪ ಹೊತ್ತಿದ್ದ ಕಾಂಗ್ರೆಸ್​ ಶಾಸಕನ ಪುತ್ರ ಕೊನೆಗೂ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರ ಆರೋಪ ಹೊತ್ತಿದ್ದ ಕಾಂಗ್ರೆಸ್​ ಶಾಸಕನ ಪುತ್ರ ಕೊನೆಗೂ ಅರೆಸ್ಟ್

Indore Congress MLA's son arrested in rape case after 5 months' chase - Cities News

ಅತ್ಯಾಚಾರ ಪ್ರಕರಣದಡಿಯಲ್ಲಿ ಇಂದೋರ್​ ಕಾಂಗ್ರೆಸ್​ ಶಾಸಕನ ಪುತ್ರನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಕಾಂಗ್ರೆಸ್​ ಶಾಸಕ ಮುರಳಿ ಮೋರ್ವ್​ ಪುತ್ರ ಕರಣ್​ ಮೋರ್ವಲ್​​ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ಪೊಲೀಸರು ಘೋಷಣೆ ಮಾಡಿದ್ದರು.

ಅತ್ಯಾಚಾರ ಆರೋಪವನ್ನು ಹೊತ್ತಿದ್ದ ಕರಣ್​ ಮೋರ್ವಲ್​ ಕಳೆದ ಐದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ. ಈತನನ್ನು ಹುಡುಕಿಕೊಟ್ಟವರಿಗೆ 15 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಪೊಲೀಸರು ಕೆಲ ದಿನಗಳ ಹಿಂದಷ್ಟೇ ಈ ಮೊತ್ತವನ್ನು 20 ಸಾವಿರ ರೂಪಾಯಿಗೆ ಏರಿಕೆ ಮಾಡಿದ್ದರು.

BIG NEWS: ‘ಸೂಟ್ ಕೇಸ್’ ಆರೋಪಕ್ಕೆ ತಿರುಗಿಬಿದ್ದ HDK; ವಚನ ಭ್ರಷ್ಟ ಕಳಂಕದ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ

ಇಂದೋರ್​​ನ ಬದ್ನಾಗರ್​​ನಲ್ಲಿ ಪೊಲೀಸರು ಆರೋಪಿ ಕರಣ್​​ ಮೋರ್ವಲ್​​ನನ್ನು ಬಂಧಿಸಿದ್ದಾರೆ. ಆರೋಪಿ ಕರಣ್​ ಮೋರ್ವಲ್​ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...