alex Certify BIG NEWS: ಮಿಗ್ 21 ಲಘು ಯುದ್ಧವಿಮಾನ ಪತನ; ವಿಮಾನದ ಅವಶೇಷ ಬಿದ್ದು ಮಹಿಳೆ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಿಗ್ 21 ಲಘು ಯುದ್ಧವಿಮಾನ ಪತನ; ವಿಮಾನದ ಅವಶೇಷ ಬಿದ್ದು ಮಹಿಳೆ ದುರ್ಮರಣ

ಜೈಪುರ: ಭಾರತೀಯ ವಾಯು ಸೇನೆಯ ಮಿಗ್ 21 ಲಘು ಯುದ್ಧ ವಿಮಾನ ಪತನಗೊಂಡಿರುವ ಘಟನೆ ರಾಜಸ್ಥಾನದ ಹನುಮಾನ್ ಘರ್ ಗ್ರಾಮದಲ್ಲಿ ನಡೆದಿದೆ.

ಲಘು ಯುದ್ಧ ವಿಮಾನ ಪತನದ ವೇಳೆ ವಿಮಾನದ ಅವಶೇಷಗಳು ಬಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಮಾನದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...