alex Certify 8ನೇ ಮಹಡಿಯಿಂದ ಬಿದ್ದರೂ ವರ್ಕ್ ಆದ ಮೊಬೈಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8ನೇ ಮಹಡಿಯಿಂದ ಬಿದ್ದರೂ ವರ್ಕ್ ಆದ ಮೊಬೈಲ್…!

ಮೊಬೈಲ್‌ ಗಳು ಎಂದರೆ ಸೂಕ್ಷ್ಮ ವಸ್ತುಗಳು. ಸ್ವಲ್ಪ ಕೆಳಗೆ ಬಿದ್ದರೂ, ಹೊಡೆದು ಹೋಗುತ್ತವೆ ಎನ್ನುವ ಮಾತಿತ್ತು. ಆದರೀಗ ಜಿಯೊಮಿಯ ಮೊಬೈಲ್ ಒಂದು ಎಂಟನೇ ಮಹಡಿಯಿಂದ ಬಿದ್ದರೂ, ಏನು ಆಗದೇ ಇರುವುದು ಅಚ್ಚರಿ ಮೂಡಿಸಿದೆ.

ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಜಿಯೊಮಿ, ಇದೀಗ ಬಾಳಿಕೆಯಲ್ಲಿಯೂ ಉತ್ತಮ ರೀತಿಯಲ್ಲಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಯುವಕನೊಬ್ಬ ಹಾಕಿರುವ ವಿಡಿಯೊ ಇದೀಗ ಭಾರಿ‌ ವೈರಲ್ ಆಗಿದೆ.

ಕಳೆದ ವರ್ಷ ಬಿಡುಗಡೆಯಾದ ಜಿಯೋಮಿ 8, 6.3 ಇಂಚಿನ ಸ್ಕ್ರೀನ್ ಹೊಂದಿದ್ದು, 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಮೆಮೊರಿ ಹೊಂದಿದೆ. ಯುವಕ ಹೇಳುವ ಪ್ರಕಾರ, ತನ್ನ ಮೊಬೈಲ್ ಎಂಟನೇ ಮಹಡಿಯಿಂದ ನೀರಿನಲ್ಲಿ ಬಿದ್ದರೂ ಯಾವುದೇ ಸಮಸ್ಯೆಯಾಗಿಲ್ಲ. ‌ಬದಲಿಗೆ ಎಂದಿನಂತೆ ಕೆಲಸ ಮಾಡುತ್ತಿದೆ ಅಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...