alex Certify ಹುಟ್ಟಿದ 20 ನಿಮಿಷದೊಳಗೆ ಹೆಜ್ಜೆ ಹಾಕಿದ ಮರಿಯಾನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟಿದ 20 ನಿಮಿಷದೊಳಗೆ ಹೆಜ್ಜೆ ಹಾಕಿದ ಮರಿಯಾನೆ…!

ಅದೇ ತಾನೆ ಹುಟ್ಟಿದ ಮರಿಯಾನೆಯೊಂದು ತಾಯಿಯ ಹೆಜ್ಜೆ ಅನುಸರಿಸುವ ವಿಡಿಯೋ ವೈರಲ್ ಆಗಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿಯು ಸುಸಾಂತಾ ನಂದ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾವಿರಾರು ಮಂದಿ ಆನೆ ಮರಿಯನ್ನು ಕಂಡು ಖುಷಿಪಟ್ಟಿದ್ದಾರೆ.

ಕೇರಳದಲ್ಲಿ ಆನೆ ಹತ್ಯೆ ಮಾಡಿದ ಸುದ್ದಿ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಅದೇ ರಾಜ್ಯದ ಆನೆ ಮರಿಯ ವಿಡಿಯೋ ಬಗ್ಗೆ ಚರ್ಚೆ ಆರಂಭವಾಗಿದೆ.

ತಾನು ಕಣ್ಣುಬಿಟ್ಟು 20ನಿಮಿಷ ಕಳೆಯುತ್ತಿದ್ದಂತೆ ಆ ಮರಿ ತಾಯಿಯ ಮಾರ್ಗದರ್ಶನ ಮತ್ತು ಕಾಳಜಿಯಲ್ಲಿ ಹೆಜ್ಜೆ ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...