alex Certify ಬೆಚ್ಚಿಬೀಳಿಸುವಂತಿದೆ ಆನೆ ಮೇಲಿನ ಮಾವುತರ ಕ್ರೌರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಆನೆ ಮೇಲಿನ ಮಾವುತರ ಕ್ರೌರ್ಯ

ಸಾಂಸ್ಕೃತಿಕವಾಗಿ ನಮ್ಮಲ್ಲಿ ಅದೆಷ್ಟೇ ಸುಧಾರಣೆಗಳು ಬಂದಿದ್ದರೂ ಸಹ ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ವಿಚಾರದಲ್ಲಿ ನಾವೆಲ್ಲಾ ಇನ್ನೂ ಸಾಗಬೇಕಾದ ಹಾದಿ ಬಲು ದೂರ ಇದೆ.

ಅಮಾಯಕ ಆನೆಯೊಂದರ ಮೇಲೆ ಮಾವುತನೊಬ್ಬ ಕ್ರೌರ್ಯ ಮೆರೆಯುತ್ತಿರುವ ದೃಶ್ಯವೊಂದು ತಮಿಳುನಾಡಿನಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಗಳು ಬರುತ್ತಿವೆ.

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಅವನೀಶ್ ಶರಣ್ ಶೇರ್‌ ಮಾಡಿಕೊಂಡಿದ್ದಾರೆ.

— Awanish Sharan (@AwanishSharan) February 21, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...