alex Certify ಪ್ರಿಯಕರನ ಕಣ್ಣಿಗೆ ಬಿದ್ಲು ಇನ್ನೊಬ್ಬ ಬಾಯ್ ಫ್ರೆಂಡ್ ಜೊತೆ ಬೆಡ್ ರೂಮಿನಲ್ಲಿದ್ದ ಪ್ರಿಯತಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ಕಣ್ಣಿಗೆ ಬಿದ್ಲು ಇನ್ನೊಬ್ಬ ಬಾಯ್ ಫ್ರೆಂಡ್ ಜೊತೆ ಬೆಡ್ ರೂಮಿನಲ್ಲಿದ್ದ ಪ್ರಿಯತಮೆ

UP: बॉयफ्रेंड के साथ आपत्तिजनक स्थिति में थी महिला, दूसरे प्रेमी ने पहले को मौत के घाट उतारा

ಉತ್ತರ ಪ್ರದೇಶದ ಲಖಿಂಪುರ್ ನಲ್ಲಿ ಸಿಕ್ಕ ಯುವಕನ ಶವ ಸಾಕಷ್ಟು ಅನುಮಾನ ಹುಟ್ಟಿ ಹಾಕಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ವಿಚಾರಣೆ ಕೈಗೊಂಡ ಪೊಲೀಸರಿಗೆ ಶಾಕ್ ಕಾದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪ್ರಿಯತಮೆ ಹಾಗೂ ಆಕೆಯ ಇನ್ನೊಬ್ಬ ಬಾಯ್ ಫ್ರೆಂಡನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಹಿಳೆ ಪತಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಪತಿ ಸಾವನ್ನಪ್ಪಿದ ಮೇಲೆ ಆರೋಪಿ ಮಹಿಳೆ ಇಬ್ಬರು ಯುವಕರ ಜೊತೆ ಸಂಬಂಧ ಹೊಂದಿದ್ದಳು. ಆದ್ರೆ ಅವರಿಗೆ ಪರಸ್ಪರ ಈ ವಿಷ್ಯ ತಿಳಿದಿರಲಿಲ್ಲ. ಘಟನೆ ನಡೆದ ದಿನ ಮೃತ ಯುವಕನ ಜೊತೆ ಮಹಿಳೆ ಶಾರೀರಿಕ ಸಂಬಂಧ ಬೆಳೆಸುತ್ತಿದ್ದಳು. ಈ ವೇಳೆ ಅಚಾನಕ್ ಇನ್ನೊಬ್ಬ ಪ್ರೇಮಿ ಅಲ್ಲಿಗೆ ಬಂದಿದ್ದಾನೆ. ತನ್ನ ಪ್ರೇಮಿ ತೆಕ್ಕೆಯಲ್ಲಿದ್ದ ಯುವಕನನ್ನು ನೋಡಿ ಕೋಪಗೊಂಡ ಆರೋಪಿ ಹರ್ಪಾಲ್, ಸರ್ಜಿತ್ ನ ಹತ್ಯೆ ಮಾಡಿದ್ದಾನೆ.

ನಂತ್ರ ಇಬ್ಬರೂ ಸೇರಿ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ. ಮಹಿಳೆ ಸರ್ಜಿತ್ ಶವ ಸಾಗಿಸಲು ನೆರವಾಗಿದ್ದಾಳೆ. ಈ ವಿಷ್ಯವನ್ನು ಆರೋಪಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಮರಣೋತ್ತರ ಪರೀಕ್ಷೆ ನಂತ್ರವೇ ಇದು ಕೊಲೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಮೃತ ಯುವಕನ ಮೊಬೈಲ್ ನಿಂದ ಆರೋಪಿಗಳ ಪತ್ತೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...