alex Certify ಮಿಡತೆಗಳ ಹಿಂಡು ಕಂಡು ಬೆಚ್ಚಿಬಿದ್ದ ಲಕ್ನೋ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಡತೆಗಳ ಹಿಂಡು ಕಂಡು ಬೆಚ್ಚಿಬಿದ್ದ ಲಕ್ನೋ ಜನ…!

ಲಖನೌನಲ್ಲಿ ಮಿಡತೆಗಳ ಹಿಂಡು ಎಲ್ಲೆಂದರಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ. ಬೆಳೆಗಳನ್ನು ನಾಶ ಮಾಡಬಲ್ಲ ಈ ಮಿಡತೆಗಳು ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಂಡು ಆಗಸವನ್ನೇ ಕತ್ತಲಾಗಿಸಿರುವ ಸಾಕಷ್ಟು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗರದ ಆಟದ ಮೈದಾನಗಳು, ಮಾರುಕಟ್ಟೆಗಳು ಹಾಗೂ ವಸತಿ ಸಮುಚ್ಛಯಗಳ ಮೇಲೆ ಈ ಮಿಡತೆಗಳು ದಾಳಿ ಮಾಡಿರುವ ವಿಡಿಯೋಗಳನ್ನು ಸ್ಥಳೀಯರು ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಇವುಗಳನ್ನು ಓಡಿಸಲೆಂದು ಜನರು ಪಟಾಕಿಗಳನ್ನು ಹಚ್ಚಿದ್ದಲ್ಲದೇ ತಮಟೆಗಳನ್ನೂ ಸಹ ಬಡಿಯುತ್ತಿರುವುದು ಕಂಡುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...