alex Certify ನಾಯಿ-ಬೆಕ್ಕಿನ ನಂಟಿನ ವಿಡಿಯೋಕ್ಕೆ ಫುಲ್ ಡಿಮಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿ-ಬೆಕ್ಕಿನ ನಂಟಿನ ವಿಡಿಯೋಕ್ಕೆ ಫುಲ್ ಡಿಮಾಂಡ್

ಕೆಲವು ಕಡೆ ಮಳೆ, ಇನ್ನು ಕೆಲವೆಡೆ ಚಳಿ ಇದೆ. ಚಳಿಗಾಲದಲ್ಲಿ ಒಲೆಯ ಎದುರು ಕುಳಿತು ಬೆಂಕಿ ಕಾಯಿಸುವುದೇ ಅನೂಹ್ಯ ಅನುಭವ. ಇಲ್ಲೊಂದು ಅಪರೂಪದ ವಿಡಿಯೋ ಚಳಿಗಾಲದ ನೆನಪನ್ನು ಉಕ್ಕಿಸುತ್ತದೆ.

ಬೆಕ್ಕು-ನಾಯಿ ಒಂದೇ ಮನೆಯಲ್ಲಿದ್ದರೂ ಪರಸ್ಪರ ದ್ವೇಷವೇ ಹೆಚ್ಚು. ಆದರೆ, ಎರಡೂ ಒಟ್ಟಿಗೆ ಕುಳಿತ ಈ ವಿಡಿಯೋ ಅಚ್ಚರಿ ಮೂಡಿಸುತ್ತದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ವಿಡಿಯೋವನ್ನು 25 ಸಾವಿರ ಜನ ವೀಕ್ಷಿಸಿದ್ದು, 3500 ಜನ ಲೈಕ್ ಮಾಡಿದ್ದಾರೆ.

ಒಲೆಯ ಮುಂದೆ ನಾಯಿ, ಬೆಕ್ಕು ಎರಡೂ ಒಟ್ಟಿಗೆ ಕುಳಿತು ಚಳಿ ಕಾಯಿಸುತ್ತಿರುವ ವಿಡಿಯೋ ಇಲ್ಲಿದೆ. ನೆಟ್ಟಿಗರು ವಿಡಿಯೋ ನೋಡಿ ಫುಲ್ ಖುಷ್ ಆಗಿದ್ದಾರೆ. ಉತ್ತಮ ಕಮೆಂಟ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...