alex Certify ಬಿಗ್ ನ್ಯೂಸ್: ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ 30 ಯೋಧರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ 30 ಯೋಧರು

ಉತ್ತರಾಖಂಡ್ ಮಸ್ಸೂರಿ ಕಂಫ್ಟಿ ಫಾಲ್ಸ್ ಬಳಿ ಯೋಧರು ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಭಾರಿ ಪ್ರಪಾತಕ್ಕೆ ಬೀಳುವ ಹಂತಕ್ಕೆ ಜಾರಿದೆ.

ಇಂಜಿನ್ ನೆಲಕ್ಕೆ ತಾಗಿ ಮುಂದಿನ ಚಕ್ರ ಸೇರಿ ಅರ್ಧ ಬಸ್ ಗಾಳಿಯಲ್ಲಿ ತೇಲಾಡಿದೆ. ಕೂಡಲೇ ಬಸ್ ನಲ್ಲಿದ್ದ 30 ಯೋಧರು ಕೆಳಗೆ ಇಳಿದಿದ್ದಾರೆ. ಐಟಿಬಿಪಿ ಯೋಧರು ಪ್ರಯಾಣಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಂಫ್ಟಿ ಫಾಲ್ಸ್ ಬಳಿಯಲ್ಲೇ ಇರುವ ಹೋಟೆಲ್ ಗೆ ನುಗ್ಗಿದೆ.

ಈ ವೇಳೆ ಬಸ್ ಅರ್ಧಭಾಗ ಗಾಳಿಯಲ್ಲಿ ತೇಲಿದ್ದು ಕೂಡಲೇ ಸಮಯಪ್ರಜ್ಞೆ ಮೆರೆದ ಯೋಧರು ಬಸ್ ನಿಂದ ಕೆಳಗೆ ಇಳಿದಿದ್ದಾರೆ. ನಂತರದಲ್ಲಿ ಬಸ್ ಹಿಂದಕ್ಕೆ ಎಳೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...