alex Certify ಪುಟ್ಟ ಬಾಲಕನ ಪಾಲಿಗೆ ಆಪದ್ಭಾಂಧವನಾದ ಬೀದಿ ಬದಿ ವ್ಯಾಪಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ಪಾಲಿಗೆ ಆಪದ್ಭಾಂಧವನಾದ ಬೀದಿ ಬದಿ ವ್ಯಾಪಾರಿ

ಮಹಡಿ ಮೇಲೆ ನೇತು ಹಾಕಿಕೊಂಡಿದ್ದ ಬಾಲಕನೊಬ್ಬನ ಕೂಗು ಕೇಳಿದ ಬೀದಿ ಬದಿಯ ವ್ಯಾಪಾರಿಯೊಬ್ಬರ ಹೀರೋಯಿಸಂ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ಈ ಘಟನೆಯಲ್ಲಿ, ಪುಟ್ಟ ಹುಡುಗನೊಬ್ಬ ಮಹಡಿಯಿಂದ ನೇತು ಹಾಕಿಕೊಂಡಿದ್ದು, ಆತನ ಸಹೋದರಿ ಆತನ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಸಹಾಯಕ್ಕಾಗಿ ಕೂಗಿದ್ದಾಳೆ. ಕೆಲವೇ ಸೆಕೆಂಡುಗಳ ಬಳಿಕ, ಬಾಲಕಿಯ ಕೂಗನ್ನು ಕೇಳಿಸಿಕೊಂಡ ವರ್ತಕ ಸಯ್ಯದ್ ಶೇಖ್‌, ಕೂಡಲೇ ಅಲ್ಲಿಗೆ ಓಡಿ ಬಂದಿದ್ದು, ಕೆಳಗೆ ನಿಂತುಕೊಂಡು ಬೀಳಲಿದ್ದ ಆತನನ್ನು ಕ್ಯಾಚ್‌ ಮಾಡಿದ್ದಾರೆ.

ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...