alex Certify ಸಿಂಹದ ಮರಿಗೆ ಬಾಟಲಿಯಲ್ಲಿ ಹಾಲುಣಿಸಿದ ಚಿಂಪಾಂಜಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹದ ಮರಿಗೆ ಬಾಟಲಿಯಲ್ಲಿ ಹಾಲುಣಿಸಿದ ಚಿಂಪಾಂಜಿ…!

ಇದೊಂದು ನಿಸ್ವಾರ್ಥ ಪ್ರೀತಿಯ ಪ್ರಕರಣ. ತಾಯಿ ಚಿಂಪಾಂಜಿಯೊಂದು ಸಿಂಹದ ಮರಿಗೆ ಬಾಟಲಿಯಲ್ಲಿ ಹಾಲುಣಿಸುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಬೆಚ್ಚಗಾಗಿಸಿದೆ.

ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ ಸಿಂಹದ ಮರಿ ಹಾಲು ಕುಡಿಯುವಾಗ ತಾಯಿ ಚಿಂಪಾಂಜಿ ಹಾಲಿನ ಬಾಟಲಿಯನ್ನು ಹಿಡಿದಿರುತ್ತದೆ. ಜೊತೆಗೆ ಸಿಂಹದ ಮರಿಯ ಹಣೆಗೆ ಮುತ್ತಿಡುತ್ತದೆ.

ತಾಯಿಯೊಬ್ಬಳು ಮಗುವಿಗೆ ಆರೈಕೆ ಮಾಡುವಂತೆ ಈ ವಿಡಿಯೋ ಭಾಸವಾಗುತ್ತದೆ ಈವರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...