alex Certify ರಿಯಾ ಚಕ್ರವರ್ತಿ ಟೀ ಶರ್ಟ್ ಮೇಲಿದ್ದ ಸಾಲಿನ ಮೇಲೆ ಜನರ ಕಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಯಾ ಚಕ್ರವರ್ತಿ ಟೀ ಶರ್ಟ್ ಮೇಲಿದ್ದ ಸಾಲಿನ ಮೇಲೆ ಜನರ ಕಣ್ಣು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆ ಚುರುಕು ಪಡೆದಿದೆ. ಡ್ರಗ್ಸ್ ಬಗ್ಗೆ ವಿಚಾರಣೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಕಳೆದ ಮೂರು ದಿನಗಳಿಂದ ರಿಯಾ ವಿಚಾರಣೆ ನಡೆಯುತ್ತಿತ್ತು. ಡ್ರಗ್ಸ್ ತೆಗೆದುಕೊಂಡಿದ್ದೇನೆಂದು ರಿಯಾ ಇಂದು ಹೇಳಿಕೆ ನೀಡಿದ್ದಳು.

ಈ ಎಲ್ಲದರ ಮಧ್ಯೆ ರಿಯಾ ಟೀ ಶರ್ಟ್ ಸುದ್ದಿಯಲ್ಲಿದೆ. ರಿಯಾ ಇಂದು ಧರಿಸಿದ್ದ ಟೀ ಶರ್ಟ್ ಹಾಗೂ ಅದ್ರ ಮೇಲಿದ್ದ ವಾಕ್ಯವು ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯಾಗ್ತಿದೆ. ರಿಯಾ ಡೆನಿಮ್ ಜೀನ್ಸ್, ಕಪ್ಪು ಶರ್ಟ್ ಧರಿಸಿದ್ದಳು. ಟೀ ಶರ್ಟ್ ಮೇಲೆ ಬರೆದ ಸಾಲು ಈಗ ಬಿಸಿ ಬಿಸಿ ಚರ್ಚೆಯಾಗ್ತಿದೆ.

ರಿಯಾ ಟೀ ಶರ್ಟ್ ಮೇಲೆ ‘Roses Are Red, Violets Are Blue, let’s Smash Patriarchy Me And You’ ಎಂದು ಬರೆಯಲಾಗಿದೆ. ಇದ್ರಲ್ಲಿ Patriarchy ಎಂದರೇನು ಎಂಬ ಪ್ರಶ್ನೆ ಉದ್ಭವಿಸಿದೆ. ಅನೇಕರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರಂತೆ. ಇದ್ರ ಅರ್ಥ ಪಿತೃತ್ವವನ್ನು ಕೊನೆಗೊಳಿಸೋಣ ಎಂದಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...