alex Certify OMG: ಹೀಗೂ ಮಾಡಿದ್ದಾರೆ ದೋಸೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಹೀಗೂ ಮಾಡಿದ್ದಾರೆ ದೋಸೆ….!

ಫ್ಯೂಶನ್ ಫುಡ್‌ ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ಟ್ರೆಂಡ್ ಆಗಿಬಿಟ್ಟಿದೆ. ಪಾಶ್ಚಾತ್ಯ-ಪೂರ್ವಾತ್ಯ ಖಾದ್ಯಗಳನ್ನು ಒಂದೆಡೆ ಸೇರಿಸಿ ಹೊಸ ಹೈಬ್ರಿಡ್ ಐಟಮ್‌ಗಳನ್ನು ತಯಾರಿಸುವುದು ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ.

ನುಟೆಲ್ಲಾ ಬಿರಿಯಾನಿ, ಓರಿಯೋ ಐಸ್‌ಕ್ರೀಂ ಸಮೋಸಾ ಎಂಬೆಲ್ಲಾ ಚಿತ್ರ ವಿಚಿತ್ರ ಹೆಸರುಗಳೆಲ್ಲಾ ಇತ್ತೀಚೆಗೆ ಭಾರೀ ಸದ್ದು ಮಾಡಲು ಆರಂಭಿಸಿವೆ.

ಇವುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುವ ’ರೆಡ್ ಸಾಸ್ ಪಾಸ್ತಾ ದೋಸಾ’ ಎಂಬ ಹೊಸ ಫ್ಯೂಶನ್ ಫುಡ್‌ ಒಂದರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೇಳಲಾರಂಭಿಸಿದೆ. ದಕ್ಷಿಣ ಭಾರತ ಹಾಗೂ ಇಟಾಲಿಯನ್ ಕ್ಲಾಸಿಕ್‌ ಶೈಲಿಯನ್ನು ಬೆಸೆದು ಈ ಹೈಬ್ರಿಡ್ ದೋಸೆಯನ್ನು ಸಿದ್ಧಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...