alex Certify ಅಪರೂಪದ ಎರಡು ತಲೆ ಹಾವು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಎರಡು ತಲೆ ಹಾವು ಪತ್ತೆ

ಒಡಿಶಾದ ಕಿಯೊಂಜಾರ್ ವನ್ಯಜೀವಿ ಅಭಯಾರಣ್ಯ ಡೆಹ್ನಿ ಕೋಟೆ ಪ್ರದೇಶದಲ್ಲಿ ಎರಡು ತಲೆ ಹೊಂದಿರುವ ಅಪರೂಪದ ಹಾವು ಕಾಣಿಸಿಕೊಂಡಿದೆ.

ಈ ಅಪರೂಪದ ಸರಿಸೃಪವನ್ನು ವನ್ಯಜೀವಿ ಛಾಯಾಗ್ರಾಹಕ ರಾಕೇಶ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಹಾವು ವಿಷಕಾರಿಯಲ್ಲದ ಪಂಗಡಕ್ಕೆ ಸೇರಿದ್ದು, ಸರಿಸುಮಾರು 14 ಸೆಂಟಿಮೀಟರ್ ಉದ್ದವಿದೆ.

ಎರಡು ತಲೆಯ ಹಾವು ನಾಲ್ಕು ಕಣ್ಣುಗಳು ಎರಡು ನಾಲಿಗೆ ಹೊಂದಿದೆ. ಆದರೆ ಹಾವು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಉರಗ ತಜ್ಞರು ಅಭಿಪ್ರಾಯಪಡುತ್ತಾರೆ.

ಎರಡು ತಲೆಯ ಹಾವುಗಳನ್ನು ಪ್ರಪಂಚದ ಕೆಲವು ಸಂಸ್ಕೃತಿಗಳಲ್ಲಿ ದೈವಿಕ ಭಾವನೆಯಲ್ಲಿ ನೋಡುವುದೂ ಉಂಟು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...