alex Certify ಪ್ರಿಯಾಂಕಾ ವಾದ್ರಾ ಪುತ್ರ ಸೆರೆ ಹಿಡಿದ ಹುಲಿಯ ಕಣ್ಣೋಟದ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಾಂಕಾ ವಾದ್ರಾ ಪುತ್ರ ಸೆರೆ ಹಿಡಿದ ಹುಲಿಯ ಕಣ್ಣೋಟದ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ

Priyanka Gandhi's Son's Stunning Photography of a Tiger's Eye Has Left Netizens Amazed

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪುತ್ರ ರೆಹಾನ್ ರಾಜೀವ್ ವಾದ್ರಾ ವನ್ಯಜೀವಿ ಛಾಯಾಗ್ರಹಣದಲ್ಲಿ ಅತ್ಯಾಸಕ್ತಿ ಹೊಂದಿದ್ದು, ಆತ ಸೆರೆಹಿಡಿದಿರುವ ಹುಲಿಯ ಕಣ್ಣೋಟದ ಚಿತ್ರವೊಂದು ನೆಟ್ಟಿಗರನ್ನು ಸೆಳೆದಿಟ್ಟಿದೆ.

ರಣತಂಬೂರು ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಜೀವಿಗಳ ಛಾಯಾಗ್ರಹಣದಲ್ಲಿ ಬ್ಯುಸಿಯಾಗಿರುವ ರೆಹಾನ್, ತನ್ನ ಕ್ಯಾಮರಾ ಕೌಶಲ್ಯವನ್ನು ಪ್ರದರ್ಶಿಸಿದ್ದು, ತಾನು ಸೆರೆ ಹಿಡಿದ ಮರದೆಲೆಯ ಮರೆಯಲ್ಲಿದ್ದ ಹುಲಿಯ ತೀಕ್ಷ್ಣ ಕಣ್ಣಿನ ಛಾಯಾಚಿತ್ರವನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಫೋಟೋಗೆ ಐ-ಸ್ಪೈ ಎಂಬ ಕ್ಯಾಚಿ ಕ್ಯಾಪ್ಶನ್ ಕೂಡ ಕೊಟ್ದಿದ್ದು, ನೆರಳು-ಬೆಳಕಿನ ನಡುವೆ ಇದ್ದ ಹುಲಿಯ ಕಣ್ಣಿನ ಚಿತ್ರವು ಕ್ಯಾಮರಾ ಕಣ್ಣಿನಲ್ಲಿ ಅಚ್ಚುಕಟ್ಟಾಗಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...