alex Certify ಗಿಟಾರ್ ಆಲಿಸಲು ಬರುತ್ತವೆ ಈ ಗಿಳಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿಟಾರ್ ಆಲಿಸಲು ಬರುತ್ತವೆ ಈ ಗಿಳಿಗಳು…!

ಆತ ಮುಂಬೈ ಗಿಟಾರ್ ವಾದಕ.‌ ಗಿಟಾರ್ ಹಿಡಿದು ಕುಳಿತರೆ ಕೇಳುಗರಿಬ್ಬರು ಬರುತ್ತಾರೆ‌‌. ಈ ಕರೊನಾ ವೇಳೆಯಲ್ಲಿ ಹೊರಗಿನಿಂದ ಬರೋರ್ಯಾರು ಎಂದು ಕೇಳ್ತೀರಾ. ..?ಆದರೆ, ಅವರ ಮನೆಗೆ ಬರುವವರು ಮನುಷ್ಯ ಅತಿಥಿಗಳಲ್ಲ. ಗಿಳಿಗಳು…!

ಮುಂಬೈನ ಜತಿನ್ ತಾಲೂದ್ಕರ್ ಗಿಟಾರ್ ತಂತಿ ಮೀಟುತ್ತಿರುವಾಗ ಎರಡು ಸುಂದರ ಗಿಳಿಗಳು ಬಂದು ಕುಳಿತು ಕೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಿಳಿಗಳಿಗೆ ಜಿಮ್ ಮತ್ತು ಖೈರಿ ಎಂದು ಜತಿನ್ ಹೆಸರಿಟ್ಟಿದ್ದು, ಅವು ಕಳೆದ ಒಂದು ವಾರದಿಂದ ಬರುತ್ತಿವೆ ಎಂದು ಫೇಸ್ ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.‌

“ಕಾಡಿನ ಗಿಳಿಗಳು ಹೀಗೆ ಬಂದು ಮನುಷ್ಯರ ಜತೆ ಇಷ್ಟು ಸಖ್ಯ ಸಾಧಿಸುತ್ತವೆ ಎಂದುಕೊಂಡಿರಲಿಲ್ಲ. ನಾನು ಇಂದು ಗಿಟಾರ್ ಹಿಡಿದು ತಂತಿ ಮೀಟುತ್ತಿದ್ದೆ. ಅವು ಬಂದು ಕುಳಿತು ನೋಡಿದವು ನಂತರ ಅದರ ಸ್ವರಕ್ಕೆ ತಕ್ಕಂತೆ ಕೂಗಲು ಶುರು ಮಾಡಿದವು” ಎಂದು ಅವರು ಬರೆದಿದ್ದಾರೆ.

I've always wanted to play an unplugged acoustic set, and i managed to play one, with two special guests who came to watch me perform! ☺️For the ones who follow my stories on Instagram, would know, how these beautiful souls came into my life! It's been a week, since these guys have been visiting me regularly, but somehow, i was a bit skeptical about their visit, as i ran out of their seeds. Today morning, i was randomly strumming few chords, and these guys surprised me with their visit! I continued playing, as it really caught their attention! I added few whistles, and it started to sound like a song! This felt like a real gig experience with a different audience altogether, where some people really get into the music, jam along, while others chill around, and enjoy the gig! It's very hard for me to express how it felt, when Jim came close to the sound hole, and started to jam along, as though he wanted add few of his parts too! I never imagined wild parrots to get so comfortable, and share such a deep connection! I mean, I've always made strong connections with people who are into music/arts! But this was a whole new experience altogether!I've named these guys Jim and Kairi, and i never expected to make such amazing friends in the lockdown! These guys aren't wild anymore, as they're a part of the family, and have brought a whole new level of happiness and positivity in our lives! Thanks to the universe, for sending such a beautiful gift of nature ❤️

Posted by Jatin Talukdar on Saturday, June 6, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...