alex Certify ರೋಗಿಯನ್ನು ಮನೆಗೆ ತಲುಪಿಸಲು 100 ಕಿ.ಮೀ. ಕ್ರಮಿಸಿದ ಆಟೋ ಚಾಲಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿಯನ್ನು ಮನೆಗೆ ತಲುಪಿಸಲು 100 ಕಿ.ಮೀ. ಕ್ರಮಿಸಿದ ಆಟೋ ಚಾಲಕಿ…!

Manipur CM Awards Auto Driver For Ferrying Covid-19 Survivor from ...

ಕೊರೋನಾದಿಂದ ಗುಣಮುಖರಾದ ವ್ಯಕ್ತಿಯೊಬ್ಬರನ್ನು ಮನೆಗೆ ತಲುಪಿಸಲು ನೂರು ಕಿಮೀ ದೂರ ಕ್ರಮಿಸಿದ ಆಟೋ‌ ಚಾಲಕಿಗೆ ಮಣಿಪುರ ಮುಖ್ಯಮಂತ್ರಿ ಸನ್ಮಾನ ಮಾಡಿ‌ ಗೌರವಿಸಿದ್ದಾರೆ.

ಇಂಫಾಲ್‌ನಿಂದ ಕಾಮ್‌ಜೋಂಗ್‌‌ವರೆಗೆ ಆಟೋ ಚಾಲಕಿ ಕೊರೋನಾದಿಂದ ಗುಣಮುಖರಾದ ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದಾರೆ.

ಆಂಬ್ಯುಲೆನ್ಸ್.ನಲ್ಲಿ ಕರೆದುಕೊಂಡು ಹೋಗಲು, ಅಂತರ ಜಿಲ್ಲೆ ಎನ್ನುವ ನೆಪವೊಡ್ಡಿ ನಿರಾಕರಿಸಿದ್ದಾರೆ. ಆದ್ದರಿಂದ ಬೆಟ್ಟದ ಮೇಲಿರುವ‌ ಊರಿಗೆ ಕೊರೋನಾದಿಂದ ಗುಣಮುಖರಾದ ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದಾರೆ.

ಅಧಿಕಾರಿಗಳ ಪ್ರಕಾರ, ವ್ಯಕ್ತಿ ಕೊಲ್ಕತ್ತಾದಿಂದ ವಾಪಸಾಗಿದ್ದಾಗ ಸೋಂಕು ಕಾಣಿಸಿಕೊಂಡಿತ್ತು. ರೋಗಿಯನ್ನು ಮನೆಗೆ ತಲುಪಿಸಿದ ಆಟೋ ಚಾಲಕಿಗೆ 1.10 ಲಕ್ಷ ರೂ.ಗಳನ್ನು ಸಿಎಂ ಹಸ್ತಾಂತರಿಸಿದ್ದಾರೆ. ಈ ಮೊತ್ತವನ್ನು ಖಾಸಗಿ ಸಂಸ್ಥೆಯೊಂದು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...