alex Certify ಹಿಮ ಮಳೆಯಲ್ಲಿ ಚಹಾ ಕುಡೀತಾ ಎಂಜಾಯ್​ ಮಾಡಿದ ವ್ಯಕ್ತಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮ ಮಳೆಯಲ್ಲಿ ಚಹಾ ಕುಡೀತಾ ಎಂಜಾಯ್​ ಮಾಡಿದ ವ್ಯಕ್ತಿ ವಿಡಿಯೋ ವೈರಲ್​

ಹಿಮಾಚಲ ಪ್ರದೇಶದ ಹಿಮಮಳೆಯ ನಡುವೆ ವ್ಯಕ್ತಿಯೊಬ್ಬ ಎಂಜಾಯ್​ ಮಾಡ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕವಿ ಪುನೀತ್​ ಶರ್ಮಾ ಈ 34 ಸೆಕೆಂಡ್​ನ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋ 54 ಸಾವಿರಕ್ಕಿಂತಲೂ ಹೆಚ್ಚು ವೀವ್ಸ್​ಗಳನ್ನ ಕೆಲವೇ ಗಂಟೆಗಳಲ್ಲಿ ಸಂಪಾದಿಸಿದೆ.

ಈ ವಿಡಿಯೋದಲ್ಲಿ ಬೆಚ್ಚನೆಯ ಉಡುಗೆ ಧರಿಸಿದ್ದ ವ್ಯಕ್ತಿಯೊಬ್ಬ ಮನಾಲಿಯ ಮಾಲ್​ ರಸ್ತೆಯಲ್ಲಿ ರೌಂಡ್ಸ್ ಹಾಕ್ತಿರೋದನ್ನ ಕಾಣಬಹುದಾಗಿದೆ. ತಾನೇ ಸೆಲ್ಫೀ ವಿಡಿಯೋ ಮಾಡ್ತಾ ಚಹವನ್ನ ಸವಿಯುತ್ತ ಆತ ಹಿಮಾಚಲ ಪ್ರದೇಶದ ಹಿಮಮಳೆಯನ್ನ ಎಂಜಾಯ್​ ಮಾಡಿದ್ದಾನೆ.

— Puneet Sharma – पुनीत शर्मा – پُنیت شرما (@PuneetVuneet) January 13, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...