alex Certify ಮಧ್ಯ ರಾತ್ರಿ ಹಸುವಿನ ಜೊತೆ ಈ ಕೆಲಸ ಮಾಡ್ತಿದ್ದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯ ರಾತ್ರಿ ಹಸುವಿನ ಜೊತೆ ಈ ಕೆಲಸ ಮಾಡ್ತಿದ್ದ ಪಾಪಿ

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೂಖ ಪ್ರಾಣಿ ಹಸುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಿನಗಂಜ್‌ನ ರಾಮ್‌ಜಾನಕಿ ದೇವಸ್ಥಾನ ಮಾಲಿ ಮೊಹಲ್ಲಾದ ಚೌಕ್‌ನಲ್ಲಿ ಆರೋಪಿ ಫಕ್ರು ಖಾನ್ ಮೇಲೆ ಅತ್ಯಾಚಾರದ ದೂರು ದಾಖಲಾಗಿದೆ. ಹೀನ ಕೃತ್ಯವನ್ನ ಹಸು ಮಾಲೀಕ ವಿಡಿಯೋ ಮಾಡಿದ್ದಾನಂತೆ. ನಂತ್ರ ಪೊಲೀಸರಿಗೆ ದೂರು ನೀಡಿದ್ದಾನೆ ಎನ್ನಲಾಗಿದೆ.

ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಭಜರಂಗದಳದ ಲೆಟರ್ ಹೆಡ್ ನಲ್ಲಿ ಬರೆದು ಪೊಲೀಸರಿಗೆ ನೀಡಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...