alex Certify BIG NEWS: ಕೊರೋನಾ ಸೋಂಕು ಹೆಚ್ಚಿರುವ 30 ಜಿಲ್ಲೆ ಮೇ 31 ರವರೆಗೆ ಕಂಪ್ಲೀಟ್ ಲಾಕ್ ಡೌನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ಸೋಂಕು ಹೆಚ್ಚಿರುವ 30 ಜಿಲ್ಲೆ ಮೇ 31 ರವರೆಗೆ ಕಂಪ್ಲೀಟ್ ಲಾಕ್ ಡೌನ್

ನವದೆಹಲಿ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಲ್ಕನೇ ಹಂತದ ಲಾಕ್ಡೌನ್ ವಿಸ್ತರಣೆ ಮಾಡಿದೆ.

ಕೇಂದ್ರ ಸರ್ಕಾರ ಲಾಕ್ ಡೌನ್ ವಿಸ್ತರಿಸುವ ಮೊದಲೇ ಮೂರು ರಾಜ್ಯಗಳಲ್ಲಿ ಮೇ 31 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣ ಇರುವ ದೇಶದ 30 ಜಿಲ್ಲೆಗಳನ್ನು ಕಂಪ್ಲೀಟ್ ಲಾಕ್ ಮಾಡಲಾಗುವುದು.

ಬೃಹನ್ಮುಂಬಯಿ, ಚೆನ್ನೈ, ಅಹ್ಮದಾಬಾದ್, ದೆಹಲಿ, ಇಂದೋರ್, ಪುಣೆ, ಕೊಲ್ಕತ್ತಾ, ಜೈಪುರ, ನಾಸಿಕ್, ಜೋಧಪುರ, ಆಗ್ರಾ, ಔರಂಗಾಬಾದ್, ತಿರುವಲ್ಲೂರು, ಕಡಲೂರು, ಗ್ರೇಟರ್ ಹೈದರಾಬಾದ್, ಚೆಂಗಲ್ಪಟ್ಟು, ಸೂರತ್, ಹೌರಾ, ಭೋಪಾಲ್, ಅಮೃತಸರ, ಕರ್ನೂಲ್, ಉದಯಪುರ್, ವಿಲ್ಲೂಪುರಂ, ಕೊಲ್ಲಾಪುರ, ಸೊಲ್ಲಾಪುರ ಮೊದಲಾದ 30 ಜಿಲ್ಲೆಗಳನ್ನು ರೆಡ್ ಜೋನ್ ಜಿಲ್ಲೆಗಳೆಂದು ಗುರುತಿಸಲಾಗಿದ್ದು ಅತಿ ಹೆಚ್ಚು ಪ್ರಕರಣ ಇರುವ ಹಿನ್ನೆಲೆಯಲ್ಲಿ ಕಂಪ್ಲೀಟ್ ಲಾಕ್ಡೌನ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...