alex Certify ಕೊರೊನಾ ಸೋಂಕಿತ ಪುಟ್ಟ ಬಾಲೆಯ ನಡೆಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತ ಪುಟ್ಟ ಬಾಲೆಯ ನಡೆಗೆ ನೆಟ್ಟಿಗರು ಫಿದಾ

ಕೊರೋನಾ ಸೋಂಕಿತ ಬಾಲಕಿಯೊಬ್ಬಳು ತನಗೆ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂದಿ ಹೇಳಿದಂತೆ ಫ್ಲೈಯಿಂಗ್‌ ಕಿಸ್‌ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಂಢೀಗಡದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಗೆ ಇನ್ನೂ 15 ತಿಂಗಳಷ್ಟೇ. ಚುರುಕಾದ ಆಕೆಯ ನಡೆ ಹಾಗೂ ಹೃದಯ ವೈಶಾಲ್ಯತೆ ನೆಟ್ಟಿಗರ ಮನ ಸೂರೆಗೊಂಡಿದೆ.

ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಫ್ಲೈಯಿಂಗ್ ಕಿಸ್ ನೀಡುವಂತೆ ಕೇಳುತ್ತಿದ್ದಂತೆ ಆಕೆ ಅತನ ಕೋರಿಕೆ ತೀರಿಸುತ್ತಾಳೆ. ಸಾರಿ ಹೇಗೆ ಕೇಳಬೇಕೆಂದಾಗ ಮಗು ಕಿವಿ ಮುಟ್ಟಿಕೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...