alex Certify ಪಕ್ಷಿಗಳಿಗೆ ಕಾಳು ತಿನಿಸುತ್ತಿರುವ ಪುಟ್ಟ ಪೋರನ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷಿಗಳಿಗೆ ಕಾಳು ತಿನಿಸುತ್ತಿರುವ ಪುಟ್ಟ ಪೋರನ ವಿಡಿಯೋ ಮತ್ತೆ ವೈರಲ್

ಪುಟಾಣಿ ಮಕ್ಕಳ ಮುಗ್ಧತೆ ಹಾಗೂ ಪ್ರಾಣಿಗಳ ನಿಷ್ಕಲ್ಮಶ ಮನಸ್ಸುಗಳು ಒಂದೆಡೆ ಸೇರಿದರೆ ಅದನ್ನು ನೋಡುವುದು ಒಂಥರಾ ಖುಷಿ.

ಎರಡು ವರ್ಷ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಪುಟಾಣಿ ಪೋರನೊಬ್ಬ ಪಕ್ಷಿಗಳಿಗೆ ಕಾಳು ತಿನಿಸುತ್ತಿರುವ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ.

“ಹೃದಯವನ್ನು ಶಿಕ್ಷಿತಗೊಳಿಸದೇ, ಮನಸ್ಸನ್ನು ಶಿಕ್ಷಿತಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಹುಟ್ಟಿರುವುದು ಪ್ರೀತಿ ಮಾಡಲು ಎಂದು ಮಕ್ಕಳಿಗೆ ಕಲಿಸೋಣ” ಎಂಬ ಕ್ಯಾಪ್ಷನ್ ‌ಅನ್ನು ಈ ಪೋಸ್ಟ್‌ನೊಂದಿಗೆ ನಂದಾ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...