alex Certify ಮನೆ ಮುಂದೆ ಕಾಣಿಸಿಕೊಂಡ ದೈತ್ಯಾಕಾರದ ಹಲ್ಲಿ ನೋಡಿ ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮುಂದೆ ಕಾಣಿಸಿಕೊಂಡ ದೈತ್ಯಾಕಾರದ ಹಲ್ಲಿ ನೋಡಿ ಬೆಚ್ಚಿಬಿದ್ದ ಜನ

ದೈತಾಕಾರದ ಮಾನಿಟರ್‌ ಹಲ್ಲಿಯೊಂದು ದೆಹಲಿಯ ಮನೆಯೊಂದರ ಅಂಗಳದಲ್ಲಿ ಕಾಣಿಸಿಕೊಂಡಿದ್ದು, ಅದರ ಫೋಟೋ ಈಗ ವೈರಲ್ ಆಗಿದೆ. ಈ ಚಿತ್ರವನ್ನು ಐಪಿಎಸ್ ಅಧಿಕಾರಿ ಧಲಿವಾಲ್ ಹಂಚಿಕೊಂಡಿದ್ದಾರೆ.

“ಅರಾವಳಿಯ ಛತ್ತರ್‌ಪುರ ಪ್ರದೇಶದಿಂದ ಈ ಹಲ್ಲಿ ಬಂದಿರಬಹುದು. ಗುರುಗ್ರಾಮದ ಬಳಿ ಇದೇ ಅರಾವಳಿಯ ಬುಡದಲ್ಲಿರುವ ನನ್ನೂರಿನಲ್ಲಿ ಈ ಹಲ್ಲಿಗಳು ಬಹಳ ಸಾಮಾನ್ಯವಾಗಿ ಕಾಣಸಿಗುತ್ತವೆ” ಎಂದು ಧಲಿವಾಲ್ ತಿಳಿಸಿದ್ದಾರೆ.

ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರಂನಲ್ಲಿ ಈ ಫೋಟೋ ವೈರಲ್ ಆಗಿದ್ದು, ಈ ಮನೆ ’ಜುರಾಸಿಕ್ ನಿವಾಸವೇ’ ಇರಬಹುದು ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ಪೋಸ್ಟ್‌ಗೆ ಅದಾಗಲೇ 5200 ಲೈಕ್‌ಗಳು ಹಾಗೂ 1000 ರೀಟ್ವೀಟ್‌ಗಳನ್ನು ಗಿಟ್ಟಿಸಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...