alex Certify ಶಿಮ್ಲಾದಲ್ಲಿ ಹಿಮ ಮಳೆ…..ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳ ಸುರಿಮಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಮ್ಲಾದಲ್ಲಿ ಹಿಮ ಮಳೆ…..ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳ ಸುರಿಮಳೆ..!

ಡಿಸೆಂಬರ್​ ಅಂದ್ರೆ ಸಾಕು. ಎಲ್ಲಿಲ್ಲದ ಚಳಿ ಶುರುವಾಗಿಬಿಡುತ್ತೆ. ಅದರಲ್ಲೂ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಂತೂ ಈ ಸಮಯದಲ್ಲಿ ಮಂಜಿನ ಮಳೆಯೇ ಶುರುವಾಗಿರುತ್ತೆ.

ಪ್ರತಿ ವರ್ಷದಂತೆ ಈ ವರ್ಷವೂ ಶಿಮ್ಲಾದ ಜನತೆ ಸೋಮವಾರ ಮಂಜಿನ ಮಳೆಗೆ ಸಾಕ್ಷಿಯಾಗಿದ್ದಾರೆ. ಹಿಮ ಮಳೆಯಿಂದಾಗಿ ಶಿಮ್ಲಾ ಹಾಗೂ ಮನಾಲಿಗೆ ತೆರಳುವ ಮಾರ್ಗಗಳು ಬ್ಲಾಕ್ ಆಗಿದ್ದು ಪ್ರವಾಸಿಗರು ಮುಂದಿನ ಸೂಚನೆವರೆಗೂ ಈ ಜಾಗಕ್ಕೆ ಬಾರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಾದ ಶಿಮ್ಲಾ, ಕುಫ್ರಿ, ಫಾಗು ಹಾಗೂ ನರ್​ಕಂದಾಗಳಲ್ಲಿ ಹಿಮ ಮಳೆ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಮ ಮಳೆಯ ಫೋಟೋಗಳು ಸಖತ್​ ವೈರಲ್​ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...