alex Certify ಮೊಬೈಲ್‌ ನಲ್ಲಿ ಸೆರೆಯಾಯ್ತು ಅಪರೂಪದ ಕರಿ ಚಿರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ನಲ್ಲಿ ಸೆರೆಯಾಯ್ತು ಅಪರೂಪದ ಕರಿ ಚಿರತೆ

ಭಾರತದ ಅರಣ್ಯವೊಂದರಲ್ಲಿ ಕಾಣಿಸಿಕೊಂಡಿರುವ ಕರಿ ಚಿರತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಶೇರ್‌ ಮಾಡಿಕೊಂಡಿದ್ದಾರೆ. ಹೆಸರು ಗೊತ್ತಾಗದ ಅರಣ್ಯವೊಂದರ ಮೂಲಕ ಹಾದು ಹೋಗುವ ರಸ್ತೆಯ ಪಕ್ಕವೇ ನಿಂತಿರುವ ಈ ಚಿರತೆಯ ದೃಶ್ಯಾವಳಿಗಳನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ರಡ್ಯಾರ್ಡ್ ಕಿಪ್ಲಿಂಗ್‌ರ ಜನಪ್ರಿಯ ‘The Jungle Book’ ಚಿತ್ರದ ಭಗೀರ ಪಾತ್ರವನ್ನು ನೆನಪಿಸುತ್ತಿರುವ ಈ ಚಿರತೆಯ ವಿಡಿಯೋವನ್ನು ವಾಹನವೊಂದರಿಂದ ಸೆರೆ ಹಿಡಿಯಲಾಗಿದ್ದು, ತನ್ನ ಬಳಿ ಆ ವಾಹನ ಬರುತ್ತಿದ್ದಂತೆಯೇ ಅಲ್ಲಿಂದ ಓಡಿಹೋಗುತ್ತಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...