alex Certify ಮದುವೆಯಾಗಲಿರುವ ಮಗನಿಗೆ ಅಮ್ಮನಿಂದ ಬೇಳೆಕಾಳುಗಳ ಕ್ಲಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಲಿರುವ ಮಗನಿಗೆ ಅಮ್ಮನಿಂದ ಬೇಳೆಕಾಳುಗಳ ಕ್ಲಾಸ್

ಬೇಳೆ ಕಾಳುಗಳಲ್ಲಿ ಹಲವು ವಿಧಗಳು ಇರುವ ಕಾರಣ ಅವುಗಳ ಹೆಸರನ್ನು ಸರಿಯಾಗಿ ಹೇಳುವುದು ಬಹಳ ಟ್ರಿಕ್ಕಿ ಅನಿಸುವುದು ಸಹಜ. ಇದೇನಿದ್ದರೂ ಪಾಕಪ್ರವೀಣ ಗೃಹಿಣಿಯರಿಗೆ ಅಥವಾ ಮಾಸ್ಟರ್‌ ಶೆಫ್‌ಗಳಿಗೆ ಮಾತ್ರವೇ ಚೆನ್ನಾಗಿ ತಿಳಿದಿರುವ ವಿಷಯ.

ಇಲ್ಲೊಬ್ಬರು ತಾಯಿ, ಮದುವೆ ಆಗಲಿರುವ ತನ್ನ ಮಗನಿಗೆ ಬೇಳೆಕಾಳುಗಳ ಟ್ಯೂಷನ್ ತೆಗೆದುಕೊಂಡಿದ್ದು, ನಾನಾ ರೀತಿಯ ಕಾಳುಗಳನ್ನು ಕವರ್‌ನಲ್ಲಿ ಹಾಕಿ, ಅವುಗಳ ಹೆಸರುಗಳನ್ನು ಆ ಕವರ್‌ಗಳ ಕೆಳಗೆ ಬರೆದಿದ್ದಾರೆ.

ಈ ಚಿತ್ರವನ್ನು ಐಪಿಎಸ್‌ ಅಧಿಕಾರಿ ದೀಪಾನ್ಶು ಕಬ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...