alex Certify ಹಳೆಯ ಕಾಲದ ಜನರ ಫೋಟೋ ಫೋಸ್ ಹೇಗಿತ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆಯ ಕಾಲದ ಜನರ ಫೋಟೋ ಫೋಸ್ ಹೇಗಿತ್ತು ಗೊತ್ತಾ…?

WATCH: Hilarious Video Shows 'How Parents Took Pictures' and Internet Couldn't Agree More

ನವದೆಹಲಿ: ಈಗೆಲ್ಲ ಸೆಲ್ಫಿ ಜಮಾನಾ. ಸಣ್ಣ ಮಕ್ಕಳ ಕೈಯ್ಯಲ್ಲೂ ಸ್ಮಾರ್ಟ್ ಫೋನ್‌ ಇರುತ್ತದೆ. ಚಿತ್ರ, ವಿಚಿತ್ರ ಭಂಗಿಯಲ್ಲಿ ಫೋಟೋ‌ ತೆಗೆದುಕೊಳ್ಳುತ್ತೇವೆ. ಆದರೆ, ಹಳೆಯ ಕಾಲದ ಜನ ಅಪರೂಪಕ್ಕೆ ಫೋಟೋಕ್ಕೆ ಫೋಸ್ ಕೊಡುತ್ತಿದ್ದರು. ಆಗ ಫೋಸ್ ಹೇಗಿರುತ್ತಿತ್ತು ಗೊತ್ತಾ…? ವಿಡಿಯೋ ಅದನ್ನು ತಿಳಿಸಿದೆ.

ಸೆಲ್ವಾರ್ ಕಮೀಜ್, ಕೊಲ್ಲಾಪುರಿ‌ ಚಪ್ಪಲಿ, ತಲೆಯ ಮೇಲೆ ದುಪ್ಪಟ್ಟಾ ಹೊದ್ದ ಮಹಿಳೆ, ಹಿರಿಯರು ಫೋಟೋಕ್ಕೆ ಫೋಸ್ ಕೊಡುತ್ತಿದ್ದ ಶೈಲಿಯ ಇಮಿಟೇಶನ್ ಮಾಡಿದ್ದಾರೆ. ವಿಡಿಯೋ ಸಖತ್ ವೈರಲ್ ಆಗಿದೆ.

ಟಿಕ್ ಟಾಕ್‌ ವಿಡಿಯೋವನ್ನು 39 ಸಾವಿರ ಜನ ವೀಕ್ಷಿಸಿದ್ದಾರೆ. 3 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. “ನಮ್ಮ ಪಾಲಕರು ಎಷ್ಟು ಕ್ಯೂಟ್ ಹಾಗೂ ಮುಗ್ದರಾಗಿದ್ದರು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...