alex Certify GOOD NEWS: ಕೇಂದ್ರದಿಂದ ರಾಜ್ಯಕ್ಕೆ ಆದಾಯ ಕೊರತೆ ಅನುದಾನ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಕೇಂದ್ರದಿಂದ ರಾಜ್ಯಕ್ಕೆ ಆದಾಯ ಕೊರತೆ ಅನುದಾನ ಬಿಡುಗಡೆ

ನವದೆಹಲಿ: ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ ಕೇಂದ್ರ ಸರ್ಕಾರ ಆದಾಯ ಕೊರತೆಯ ಅನುದಾನ ಬಿಡುಗಡೆ ಮಾಡಿದೆ.

17 ರಾಜ್ಯಗಳಿಗೆ ಒಟ್ಟು 9,871 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಈ ಮೂಲಕ ಪ್ರಸಕ್ತ ವರ್ಷದಲ್ಲಿ ಈವರೆಗೆ 49,355 ಕೋಟಿ ರೂಪಾಯಿಯನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದಂತಾಗಿದೆ.

ದೆಹಲಿ: ಗರ್ಲ್‌ಫ್ರೆಂಡ್ ಕೊಂದು ದೇಹವನ್ನು ಕಾಡಿನಲ್ಲಿ ಬಿಟ್ಟ ಪ್ರಿಯಕರ

ಈ ಮೂಲಕ 5ನೇ ಕಂತಿನಲ್ಲಿ ಕರ್ನಾಟಕಕ್ಕೆ 135 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 679 ಕೋಟಿ ಬಿಡುಗಡೆಯಾದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...