ಆನೆಗಳು ತಮ್ಮ ಅರ್ಥ ಮಾಡಿಕೊಂಡು ಅವುಗಳ ಜೊತೆ ಒಬ್ಬರಾಗಿದ್ದುಬಿಡುವ ಮಾವುತರನ್ನು ತಮ್ಮ ಹಿಂಡಿನ ಸದಸ್ಯರಿಗೆ ತೋರುವಷ್ಟೇ ನಂಬಿಕೆ ಹಾಗೂ ವಿಶ್ವಾಸ ತೋರುತ್ತವೆ.
ಯುವಕರ ಹಿಂಡೊಂದರ ಜೊತೆಗೆ ಆನೆಯೊಂದು ಜಾಲಿಯಾಗಿ ಕ್ರಿಕೆಟ್ ಆಡುತ್ತಿರುವ 30 ಸೆಕೆಂಡ್‌ಗಳ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಆರು ಲಕ್ಷಕ್ಕೂ ಹೆಚ್ಚು ಬಾರಿ ವೀವ್ ಮಾಡಲಾಗಿದೆ.
300 ರೂ. ಲಾಭದ ಜೊತೆ 84 ಜಿಬಿಗಿಂತ ಹೆಚ್ಚು ಡೇಟಾ ನೀಡ್ತಿದೆ ಈ ಕಂಪನಿ
“ಆನೆ ಕ್ರಿಕೆಟ್ ಆಡುವುದನ್ನು ನೀವು ಎಂದಾದರೂ ನೋಡಿದ್ದೀರಾ…? ಬಹಳಷ್ಟು ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಿಗಿಂತ ಈತ ಸಖತ್ತಾಗಿಯೇ ಆಡುತ್ತಾನೆ” ಎಂದು ಆ ಪೋಸ್ಟ್‌ಗೆ ಹಾಕಲಾದ ಕ್ಯಾಪ್ಷನ್‌ನಲ್ಲಿ ಹೇಳಲಾಗಿದೆ.
https://twitter.com/Gannuuprem/status/1390953168662523910