alex Certify ಎಲೆ ತಿನ್ನಲು ಹಿಂಗಾಲುಗಳ ಮೇಲೆ ನಿಂತ ಜಿಂಕೆ: ಅಪರೂಪದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆ ತಿನ್ನಲು ಹಿಂಗಾಲುಗಳ ಮೇಲೆ ನಿಂತ ಜಿಂಕೆ: ಅಪರೂಪದ ವಿಡಿಯೋ ವೈರಲ್

ವನ್ಯಜೀವಿಗಳ ಛಾಯಾಗ್ರಹಣವೇ ಅಂಥದ್ದು. ಅವುಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ, ಒಳ್ಳೆ ಮೂಡ್‌ನಲ್ಲಿದ್ದಾಗ ಚಿತ್ರ/ವಿಡಿಯೋಗಳನ್ನು ಸೆರೆ ಹಿಡಿಯಲು ಸಾಕಷ್ಟು ತಾಳ್ಮೆ ಹಾಗೂ ಬದ್ಧತೆ ಬೇಕು.

ಜಿಂಕೆಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತುಕೊಂಡು, ಮರದ ಮೇಲಿನ ಎಲೆಗಳನ್ನು ತಿನ್ನುತ್ತಿರುವ ವಿಡಿಯೋವೊಂದು ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಈ ವಿಡಿಯೋವನ್ನು IAS ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಜಿಂಕೆಗಳು ತಮ್ಮ ಹಿಂಗಾಲಿನ ಮೇಲೆ ನಿಂತುಕೊಂಡು, 5-7 ಅಡಿ ಎತ್ತರಕ್ಕೆ ನೆಟೆದು ನಿಂತು, ಹಣ್ಣುಗಳು ಹಾಗೂ ಎಲೆಗಳನ್ನು ತಿನ್ನಬಲ್ಲವು ಎಂದು 38 ಸೆಕೆಂಡ್ ‌ಗಳ ಈ ವಿಡಿಯೋ ಶೇರ್‌ ಮಾಡಿಕೊಂಡ ಸಾಹು ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...