alex Certify ಮಗನಿಗೆ ʼಕೃಷ್ಣʼನ ಹೆಸರಿಟ್ಟ ಮುಸ್ಲಿಂ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ʼಕೃಷ್ಣʼನ ಹೆಸರಿಟ್ಟ ಮುಸ್ಲಿಂ ವ್ಯಕ್ತಿ

ಮಧ್ಯಪ್ರದೇಶದ ಇಂದೋರ್‌ನ ಮುಸ್ಲಿಂ ವ್ಯಕ್ತಿಯೊಬ್ಬರು ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಜನಿಸಿದ ತಮ್ಮ ಪುತ್ರನಿಗೆ ಕೃಷ್ಣ ಎಂದು ಹೆಸರಿಡುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ.

ಸರಿಯಾಗಿ 12 ವರ್ಷಗಳ ಹಿಂದೆ, ಕೃಷ್ಣ ಜನ್ಮಾಷ್ಠಮಿಯಂದು ಜನಿಸಿದ ತಮ್ಮ ಪುತ್ರನಿಗೆ ಹೀಗೆ ಹೆಸರಿಟ್ಟಿದ್ದಾರೆ ಅಜೀಜ್ ಖಾನ್. ತಮ್ಮ ಈ ನಿರ್ಧಾರಕ್ಕೆ ಕುಟುಂಬಸ್ಥರಿಂದ ಮೊದಲಿಗೆ ವಿರೋಧ ವ್ಯಕ್ತವಾದರೂ ಸಹ ಆಮೇಲಾಮೇಲೆ ಸಮ್ಮತಿಸಿದರು ಎಂದಿದ್ದಾರೆ ಅಜೀಜ್.

ಜಾತಿ, ಧರ್ಮಗಳ ಹೆಸರಿನಲ್ಲಿ ವೈಷಮ್ಯ ತುಂಬಿರುವ ನಡುವೆ ಅಲ್ಲಲ್ಲಿ ಇಂಥ ನಡೆಗಳು ಸಾಗುತ್ತಾ ಬಂದಿದ್ದು, ಕೋಮು ಸೌಹಾರ್ದತೆಯ ನಿದರ್ಶನಗಳನ್ನು ಹುಟ್ಟುಹಾಕುತ್ತಾ ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...